Sunday, December 28 2025 | 12:21:16 AM
Breaking News

ರೈತರ ತಂಡದೊಂದಿಗೆ ರಾಜ್ಯಸಭಾ ಸಂಸದ ಶ್ರೀ ಶರದ್ ಪವಾರ್ ಅವರು ಪ್ರಧಾನಮಂತ್ರಿಯವರನ್ನು ಭೇಟಿಯಾದರು

Connect us on:

ರಾಜ್ಯಸಭಾ ಸಂಸದ ಮತ್ತು ಮಾಜಿ ಕೇಂದ್ರ ಸಚಿವರಾದ ಶ್ರೀ ಶರದ್ ಪವಾರ್ ಅವರು ರೈತರ ಗುಂಪಿನೊಂದಿಗೆ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

ಎಕ್ಸ್ ನಲ್ಲಿನ ಸಂದೇಶಕ್ಕೆ ಪ್ರಧಾನಮಂತ್ರಿಯವರ ಕಚೇರಿ ಈ ರೀತಿ ಸ್ಪಂದಿಸಿದೆ:

“ರಾಜ್ಯಸಭಾ ಸಂಸದ ಮತ್ತು ಮಾಜಿ ಕೇಂದ್ರ ಸಚಿವರಾದ ಶ್ರೀ ಶರದ್ ಪವಾರ್ ಅವರು ರೈತರ ತಂಡದೊಂದಿಗೆ ಇಂದು ಪ್ರಧಾನಮಂತ್ರಿ  @narendramodi  ಅವರನ್ನು ಭೇಟಿ ಮಾಡಿದರು.

@PawarSpeaks”

 

भारत : 1885 से 1950 (इतिहास पर एक दृष्टि) व/या भारत : 1857 से 1957 (इतिहास पर एक दृष्टि) पुस्तक अपने घर/कार्यालय पर मंगाने के लिए आप निम्न लिंक पर क्लिक कर सकते हैं

सारांश कनौजिया की पुस्तकें

 

ऑडियो बुक : भारत 1885 से 1950 (इतिहास पर एक दृष्टि)

 

About Matribhumi Samachar

Check Also

ಬೆಂಗಳೂರಿನ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲಗಳ ಬ್ಯೂರೋದಲ್ಲಿ ರೈತರ ದಿನಾಚರಣೆ

ಡಿಸೆಂಬರ್ 23, 2025 ರಂದು ಬೆಂಗಳೂರಿನ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲಗಳ ಬ್ಯೂರೋದ ಯಲಹಂಕ ಆವರಣದಲ್ಲಿ ರೈತರ ದಿನಾಚರಣೆಯನ್ನು ಆಚರಿಸಿಲಾಯಿತು. ಕಾರ್ಯಕ್ರಮಕ್ಕೆ …