Thursday, January 01 2026 | 01:54:42 PM
Breaking News

ಪ್ರಧಾನಮಂತ್ರಿಯವರ ಫ್ರಾನ್ಸ್‌ ಭೇಟಿಯ ಫಲಿತಾಂಶಗಳು

Connect us on:

ಕ್ರ.ಸಂ ಎಂಒಯುಗಳುಒಪ್ಪಂದಗಳುತಿದ್ದುಪಡಿಗಳು ಕ್ಷೇತ್ರಗಳು
ಕೃತಕ ಬುದ್ಧಿಮತ್ತೆ (ಎಐ) ಕುರಿತು ಭಾರತ ಫ್ರಾನ್ಸ್ ಘೋಷಣೆ ತಂತ್ರಜ್ಞಾನ ಮತ್ತು ನಾವೀನ್ಯತೆ, ಎಸ್&ಟಿ
ಭಾರತ-ಫ್ರಾನ್ಸ್ ನಾವೀನ್ಯತೆ ವರ್ಷ 2026ರ  ಲೋಗೋ ಬಿಡುಗಡೆ ತಂತ್ರಜ್ಞಾನ ಮತ್ತು ನಾವೀನ್ಯತೆ, ಎಸ್&ಟಿ
ಇಂಡೋ-ಫ್ರೆಂಚ್ ಸೆಂಟರ್ ಫಾರ್ ದಿ ಡಿಜಿಟಲ್ ಸೈನ್ಸಸ್ ಅನ್ನು ಸ್ಥಾಪಿಸಲು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿ ಎಸ್‌ ಟಿ), ಮತ್ತು ಫ್ರಾನ್ಸ್ ನ ಇನ್‌ಸ್ಟಿಟ್ಯೂಟ್ ನ್ಯಾಷನಲ್ ಡಿ ರೆಚೆರ್ಚೆ ಎನ್ ಇನ್‌ಫಾರ್ಮ್ಯಾಟಿಕ್ ಎಟ್ ಎನ್ ಆಟೋಮ್ಯಾಟಿಕ್ (INRIA) ನಡುವಿನ ಉದ್ದೇಶ ಪತ್ರ ತಂತ್ರಜ್ಞಾನ ಮತ್ತು ನಾವೀನ್ಯತೆ, ಎಸ್&ಟಿ
ಫ್ರೆಂಚ್ ಸ್ಟಾರ್ಟ್-ಅಪ್ ಇನ್ಕ್ಯುಬೇಟರ್ ಸ್ಟೇಷನ್ ಎಫ್‌ನಲ್ಲಿ 10 ಭಾರತೀಯ ಸ್ಟಾರ್ಟ್‌ಅಪ್‌ ಗಳನ್ನು ಹೋಸ್ಟ್ ಮಾಡುವ ಒಪ್ಪಂದ ತಂತ್ರಜ್ಞಾನ ಮತ್ತು ನಾವೀನ್ಯತೆ, ಎಸ್&ಟಿ
ಸುಧಾರಿತ ಮಾಡ್ಯುಲರ್ ರಿಯಾಕ್ಟರ್‌ ಗಳು ಮತ್ತು ಸಣ್ಣ ಮಾಡ್ಯುಲರ್ ರಿಯಾಕ್ಟರ್‌ ಗಳ ಮೇಲೆ ಪಾಲುದಾರಿಕೆ ಸ್ಥಾಪನೆಯ ಉದ್ದೇಶದ ಘೋಷಣೆ ನಾಗರಿಕ ಪರಮಾಣು ಶಕ್ತಿ
ಪರಮಾಣು ಶಕ್ತಿಯ ಇಲಾಖೆ (ಡಿಎಇ), ಭಾರತ ಮತ್ತು ಕಮಿಷರಿಯಟ್ ಎ ಎಲ್ ಎನರ್ಜಿ ಅಟೊಮಿಕ್ ಎಟ್‌ ಆಕ್ಸ್‌ ಎನರ್ಜೀಸ್‌ ಆಲ್ಟರ್ನೇಟಿವ್ ಫ್ರಾನ್ಸ್ (ಸಿಎಇ) ನಡುವೆ ಗ್ಲೋಬಲ್ ಸೆಂಟರ್ ಫಾರ್ ನ್ಯೂಕ್ಲಿಯರ್ ಎನರ್ಜಿ ಪಾರ್ಟ್‌ನರ್‌ಶಿಪ್ (ಜಿ ಸಿ ಎನ್‌ ಇ ಪಿ) ಸಹಕಾರಕ್ಕೆ ಸಂಬಂಧಿಸಿದಂತೆ ಒಪ್ಪಂದದ ನವೀಕರಣ ನಾಗರಿಕ ಪರಮಾಣು ಶಕ್ತಿ
ಜಿ ಸಿ ಎನ್‌ ಇ ಪಿ ಇಂಡಿಯಾ ಮತ್ತು ಇನ್‌ಸ್ಟಿಟ್ಯೂಟ್ ಫಾರ್ ನ್ಯೂಕ್ಲಿಯರ್ ಸೈನ್ಸ್ ಅಂಡ್ ಟೆಕ್ನಾಲಜಿ (INSTN) ಫ್ರಾನ್ಸ್ ನಡುವಿನ ಸಹಕಾರಕ್ಕೆ ಸಂಬಂಧಿಸಿದಂತೆ ಭಾರತದ ಡಿಎಇ ಮತ್ತು ಫ್ರಾನ್ಸ್‌ನ ಸಿಇಎ ನಡುವಿನ ಒಪ್ಪಂದವನ್ನು ಅನುಷ್ಠಾನಗೊಳಿಸುವುದು ನಾಗರಿಕ ಪರಮಾಣು ಶಕ್ತಿ
ತ್ರಿಕೋನ ಅಭಿವೃದ್ಧಿ ಸಹಕಾರ ಉದ್ದೇಶದ ಜಂಟಿ ಘೋಷಣೆ ಇಂಡೋ-ಪೆಸಿಫಿಕ್/ ಸುಸ್ಥಿರ ಅಭಿವೃದ್ಧಿ
ಮಾರ್ಸಿಲ್ಲೆಯಲ್ಲಿ ಭಾರತದ ದೂತಾವಾಸದ ಜಂಟಿ ಉದ್ಘಾಟನೆ ಸಂಸ್ಕೃತಿ/ಜನರು –ಜನರ ನಡುವಿನ ಸಂಪರ್ಕ
ಪರಿಸರ ಪರಿವರ್ತನೆ, ಜೀವವೈವಿಧ್ಯ, ಅರಣ್ಯ, ಸಾಗರ ವ್ಯವಹಾರಗಳು ಮತ್ತು ಮೀನುಗಾರಿಕೆ ಸಚಿವಾಲಯ ಮತ್ತು ಪರಿಸರ ಕ್ಷೇತ್ರದಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ನಡುವಿನ ಉದ್ದೇಶದ ಘೋಷಣೆ. ಪರಿಸರ

About Matribhumi Samachar

Check Also

ಒಮಾನ್ ನಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಪ್ರಧಾನಮಂತ್ರಿ ಅವರು ಇಂದು ಮಸ್ಕತ್‌ನಲ್ಲಿ ಭಾರತೀಯ ಸಮುದಾಯದ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ಸಭೆಯಲ್ಲಿ ವಿವಿಧ ಭಾರತೀಯ ಶಾಲೆಗಳ 700ಕ್ಕೂ …