ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ಕಳೆದ 11 ವರ್ಷಗಳಿಂದ ಆದ ಮಹತ್ವದ ಸುಧಾರಣೆ ಹೇಗೆ ಭಾರತದ ಗಣಿ ಕ್ಷೇತ್ರವನ್ನು ಸಹಕಾರ ಸಂಯುಕ್ತ ವ್ಯವಸ್ಥೆ ಹಾಗೂ ಪಾರದರ್ಶಕ ಆಡಳಿತಕ್ಕೆ ದಾರಿದೀಪವಾಗಿದೆ ಎಂಬುದರ ಕುರಿತು ಲೇಖನವೊಂದನ್ನು ಹಂಚಿಕೊಂಡಿದ್ದಾರೆ.
ಕೇಂದ್ರ ಸಚಿವರಾದ ಶ್ರೀ ಜಿ. ಕಿಶನ್ ರೆಡ್ಡಿ ಅವರ ಎಕ್ಸ್ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ ಪ್ರಧಾನಮಂತ್ರಿಗಳು ಹೀಗೆ ಹೇಳಿದ್ದಾರೆ:
“ಕೇಂದ್ರ ಸಚಿವರಾದ ಶ್ರೀ @kishanreddybjp ಕಳೆದ 11 ವರ್ಷಗಳ ಸುಧಾರಣೆಗಳು ಹೇಗೆ ಸಹಕಾರ ಸಂಯುಕ್ತ ವ್ಯವಸ್ಥೆಯನ್ನು ಗಣಿ ಕ್ಷೇತ್ರದ ಸಂಕೇತವಾಗಿಸಿದೆ, ಹೇಗೆ ಕೇಂದ್ರ-ರಾಜ್ಯ ಸಹಕಾರ ಆಳವಾಗಿಸಿದೆ ಹಾಗೂ ಒಟ್ಟಾರೆ ಆಡಳಿತ ಹೇಗೆ ಸುಧಾರಿಸಿದೆ ಎಂಬುದರ ಬಗ್ಗೆ ಬರೆದಿದ್ದಾರೆ.”
भारत : 1885 से 1950 (इतिहास पर एक दृष्टि) व/या भारत : 1857 से 1957 (इतिहास पर एक दृष्टि) पुस्तक अपने घर/कार्यालय पर मंगाने के लिए आप निम्न लिंक पर क्लिक कर सकते हैं
ऑडियो बुक : भारत 1885 से 1950 (इतिहास पर एक दृष्टि)