ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮ ಪ್ರಶಸ್ತಿಗಳನ್ನು ಅಂದರೆ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀಗಳನ್ನು ಮೂರು ವರ್ಗಗಳಲ್ಲಿ ಪ್ರದಾನ ಮಾಡಲಾಗುವುದು. ಈ ಪ್ರಶಸ್ತಿಗಳನ್ನು ವಿವಿಧ ವಿಭಾಗಗಳು/ ಕ್ಷೇತ್ರಗಳಲ್ಲಿ ಚಟುವಟಿಕೆಗಳನ್ನು ಅಂದರೆ ಕಲೆ, ಸಾಮಾಜಿಕ ಸೇವೆ, ಸಾರ್ವಜನಿಕ ವ್ಯವಹಾರ, ವಿಜ್ಞಾನ ಮತ್ತು ಇಂಜಿನಿಯರಿಂಗ್, ವ್ಯಾಪಾರ ಮತ್ತು ಉದ್ಯಮ, ವೈದ್ಯಕೀಯ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ನಾಗರಿಕ ಸೇವೆ ಇತ್ಯಾದಿಗಳಲ್ಲಿ ನೀಡಲಾಗುವುದು. ‘ಪದ್ಮವಿಭೂಷಣ’ ಪ್ರಶಸ್ತಿಯನ್ನು ಅಸಾಧಾರಣ ಮತ್ತು ಅತ್ಯುನ್ನತ ಸೇವೆಗಾಗಿ ನೀಡಲಾಗುವುದು ಮತ್ತು ‘ಪದ್ಮಭೂಷಣ’ ಪ್ರಶಸ್ತಿಯನ್ನು ಉನ್ನತ ಮಟ್ಟದ ಅಸಾಧಾರಣ ಸೇವೆ ಸಲ್ಲಿಸಿರುವುದಕ್ಕಾಗಿ ನೀಡಲಾಗುವುದು ಹಾಗೂ ‘ಪದ್ಮಶ್ರೀ’ ಪಶಸ್ತಿಯನ್ನು ಯಾವುದೇ ವಲಯದಲ್ಲಿ ಅತ್ಯುತ್ತಮ ಸೇವೆಗಾಗಿ ನೀಡಲಾಗುವುದು. ಈ ಪ್ರಶಸ್ತಿಗಳನ್ನು ಪ್ರತಿ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಕಟಿಸಲಾಗುವುದು.
2. ಈ ಪ್ರಶಸ್ತಿಗಳನ್ನು ಸಾಮಾನ್ಯವಾಗಿ ಪ್ರತಿ ವರ್ಷ ಮಾರ್ಚ್/ಏಪ್ರಿಲ್ ತಿಂಗಳುಗಳಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಭಾರತದ ರಾಷ್ಟ್ರಪತಿ ಪ್ರಶಸ್ತಿಗಳನ್ನು ಪ್ರದಾನ ಮಾಡುವರು. 2025ನೇ ಸಾಲಿನಲ್ಲಿ ರಾಷ್ಟ್ರಪತಿ ಅವರು, 139 ಪದ್ಮ ಪ್ರಶಸ್ತಿಗಳನ್ನು, ಒಂದು ಪ್ರಕರಣದಲ್ಲಿಇಬ್ಬರಿಗೆ ಪ್ರಶಸ್ತಿ (ಇಬ್ಬರ ಪ್ರಕರಣದಲ್ಲಿ ಒಂದೇ ಪ್ರಶಸ್ತಿ ಎಂದು ಪರಿಗಣಿಸಲಾಗುವುದು) ಪಟ್ಟಿಯನ್ನು ಅನುಮೋದಿಸಿದ್ದಾರೆ. ಈ ಪಟ್ಟಿಯಲ್ಲಿ 7 ಪದ್ಮವಿಭೂಷಣ, 19 ಪದ್ಮಭೂಷಣ ಮತ್ತು 113 ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಸೇರಿದ್ದಾರೆ. ಪಟ್ಟಿಯಲ್ಲಿ 23 ಮಂದಿ ಮಹಿಳೆಯರಿದ್ದಾರೆ ಮತ್ತು 10 ವ್ಯಕ್ತಿಗಳಿಗೆ ವಿದೇಶಿ/ಎನ್ಆರ್ ಐ/ಪಿಐಒ/ಒಸಿಐ ವರ್ಗದಡಿ ನೀಡಲಾಗಿದೆ ಹಾಗೂ 13 ಮಂದಿಗೆ ಮರಣೋತ್ತರ ಪ್ರಶಸ್ತಿಗಳನ್ನು ನೀಡಲಾಗಿದೆ.
ಪದ್ಮವಿಭೂಷಣ (7)
| ಕ್ರ.ಸಂ | ಹೆಸರು | ಕ್ಷೇತ್ರ | ರಾಜ್ಯ/ದೇಶ |
|
|
ಶ್ರೀ ದುವ್ವೂರು ನಾಗೇಶ್ವರ ರೆಡ್ಡಿ | ವೈದ್ಯಕೀಯ | ತೆಲಂಗಾಣ |
|
|
ನ್ಯಾಯಮೂರ್ತಿ (ನಿವೃತ್ತ) ಶ್ರೀ ಜಗದೀಶ್ ಸಿಂಗ್ ಖೇಹರ್ | ಸಾರ್ವಜನಿಕ ವ್ಯವಹಾರ | ಚಂಡಿಗಢ |
|
|
ಶ್ರೀಮತಿ. ಕುಮುದಿನಿ ರಜನಿಕಾಂತ್ ಲಖಿಯಾ | ಕಲೆ | ಗುಜರಾತ್ |
|
|
ಶ್ರೀ ಲಕ್ಷ್ಮೀನಾರಾಯಣ ಸುಬ್ರಮಣ್ಯಂ | ಕಲೆ | ಕರ್ನಾಟಕ |
|
|
ಶ್ರೀ ಎಂ.ಟಿ. ವಾಸುದೇವನ್ ನಾಯರ್ (ಮರಣೋತ್ತರ) | ಸಾಹಿತ್ಯ ಮತ್ತು ಶಿಕ್ಷಣ | ಕೇರಳ |
|
|
ಶ್ರೀ ಒಸಾಮು ಸುಜುಕಿ (ಮರಣೋತ್ತರ) | ವ್ಯಾಪಾರ ಮತ್ತು ಉದ್ಯಮ | ಜಪಾನ್ |
|
|
ಶ್ರೀಮತಿ. ಶಾರದಾ ಸಿನ್ಹಾ (ಮರಣೋತ್ತರ) | ಕಲೆ | ಬಿಹಾರ |
ಪದ್ಮಭೂಷಣ(19)
| ಕ್ರ.ಸಂ | ಹೆಸರು | ಕ್ಷೇತ್ರ | ರಾಜ್ಯ/ದೇಶ |
|
|
ಶ್ರೀ ಎ. ಸೂರ್ಯ ಪ್ರಕಾಶ್ | ಸಾಹಿತ್ಯ ಮತ್ತು ಶಿಕ್ಷಣ-ಪತ್ರಿಕೋದ್ಯಮ | ಕರ್ನಾಟಕ |
|
|
ಶ್ರೀ ಅನಂತನಾಗ್ | ಕಲೆ | ಕರ್ನಾಟಕ |
|
|
ಶ್ರೀ ಬಿಬೇಕ್ ಡೆಬ್ರಾಯ್ (ಮರಣೋತ್ತರ) | ಸಾಹಿತ್ಯ ಮತ್ತು ಶಿಕ್ಷಣ | ಎನ್ ಸಿಟಿ ದೆಹಲಿ |
|
|
ಶ್ರೀ ಜತಿನ್ ಗೋಸ್ವಾಮಿ | ಕಲೆ | ಅಸ್ಸಾಂ |
|
|
ಶ್ರೀ ಜೋಸ್ ಚಾಕೋ ಪೆರಿಯಪ್ಪುರಂ | ವೈದ್ಯಕೀಯ | ಕೇರಳ |
|
|
ಶ್ರೀ ಕೈಲಾಶ್ ನಾಥ ದೀಕ್ಷಿತ್ | ಇತರೆ – ಪುರಾತತ್ವ | ಎನ್ ಸಿಟಿ ದೆಹಲಿ |
|
|
ಶ್ರೀ ಮನೋಹರ ಜೋಶಿ (ಮರಣೋತ್ತರ) | ಸಾರ್ವಜನಿಕ ವ್ಯವಹಾರಗಳು | ಮಹಾರಾಷ್ಟ್ರ |
|
|
ಶ್ರೀ ನಲ್ಲಿ ಕುಪ್ಪುಸ್ವಾಮಿ ಚೆಟ್ಟಿ | ವ್ಯಾಪಾರ ಮತ್ತು ಉದ್ಯಮ | ತಮಿಳುನಾಡು |
|
|
ಶ್ರೀ ನಂದಮೂರಿ ಬಾಲಕೃಷ್ಣ | ಕಲೆ | ಆಂಧ್ರಪ್ರದೇಶ |
|
|
ಶ್ರೀ ಪಿ ಆರ್ ಶ್ರೀಜೇಶ್ | ಕ್ರೀಡೆ | ಕೇರಳ |
|
|
ಶ್ರೀ ಪಂಕಜ್ ಪಟೇಲ್ | ವ್ಯಾಪಾರ ಮತ್ತು ಉದ್ಯಮ | ಗುಜರಾತ್ |
|
|
ಶ್ರೀ ಪಂಕಜ್ ಉದಾಸ್ (ಮರಣೋತ್ತರ) | ಕಲೆ | ಮಹಾರಾಷ್ಟ್ರ |
|
|
ಶ್ರೀ ರಾಮಬಹದ್ದೂರ್ ರೈ | ಸಾಹಿತ್ಯ ಮತ್ತು ಶಿಕ್ಷಣ-ಪತ್ರಿಕೋದ್ಯಮ | ಉತ್ತರ ಪ್ರದೇಶ |
|
|
ಸಾಧ್ವಿ ರಿತಂಭರಾ | ಸಮಾಜಸೇವೆ | ಉತ್ತರ ಪ್ರದೇಶ |
|
|
ಶ್ರೀ ಎಸ್ ಅಜಿತ್ ಕುಮಾರ್ | ಕಲೆ | ತಮಿಳುನಾಡು |
|
|
ಶ್ರೀ ಶೇಖರ್ ಕಪೂರ್ | ಕಲೆ | ಮಹಾರಾಷ್ಟ್ರ |
|
|
ಶ್ರೀಮತಿ ಶೋಭನಾ ಚಂದ್ರಕುಮಾರ್ | ಕಲೆ | ತಮಿಳುನಾಡು |
|
|
ಶ್ರೀ ಸುಶೀಲ್ ಕುಮಾರ್ ಮೋದಿ (ಮರಣೋತ್ತರ) | ಸಾರ್ವಜನಿಕ ವ್ಯವಹಾರಗಳು | ಬಿಹಾರ |
|
|
ಶ್ರೀ ವಿನೋದ್ ಧಾಮ್ | ವಿಜ್ಞಾನ ಮತ್ತು ಎಂಜಿನಿಯರಿಂಗ್ | ಅಮೆರಿಕ |
ಪದ್ಮಶ್ರೀ (113)
| ಕ್ರ.ಸಂ | ಹೆಸರು | ಕ್ಷೇತ್ರ | ರಾಜ್ಯ/ದೇಶ |
|
|
ಶ್ರೀ ಅದ್ವೈತ ಚರಣ್ ಗಡನಾಯಕ್ | ಕಲೆ | ಒಡಿಶಾ |
|
|
ಶ್ರೀ ಅಚ್ಯುತ್ ರಾಮಚಂದ್ರ ಪಲಾವ್ | ಕಲೆ | ಮಹಾರಾಷ್ಟ್ರ |
|
|
ಶ್ರೀ ಅಜಯ್ ವಿ. ಭಟ್ | ವಿಜ್ಞಾನ ಮತ್ತು ಇಂಜಿನಿಯರಿಂಗ್ | ಅಮೆರಿಕ |
|
|
ಶ್ರೀ ಅನಿಲ್ ಕುಮಾರ್ ಬೋರೊ | ಸಾಹಿತ್ಯ ಮತ್ತು ಶಿಕ್ಷಣ | ಅಸ್ಸಾಂ |
|
|
ಶ್ರೀ ಅರಿಜಿತ್ ಸಿಂಗ್ | ಕಲೆ | ಪಶ್ಚಿಮ ಬಂಗಾಳ |
|
|
ಶ್ರೀಮತಿ. ಅರುಂಧತಿ ಭಟ್ಟಾಚಾರ್ಯ | ವ್ಯಾಪಾರ ಮತ್ತು ಉದ್ಯಮ | ಮಹಾರಾಷ್ಟ್ರ |
|
|
ಶ್ರೀ ಅರುಣೋದಯ ಸಾಹ | ಸಾಹಿತ್ಯ ಮತ್ತು ಶಿಕ್ಷಣ | ತ್ರಿಪುರಾ |
|
|
ಶ್ರೀ ಅರವಿಂದ ಶರ್ಮಾ | ಸಾಹಿತ್ಯ ಮತ್ತು ಶಿಕ್ಷಣ | ಕೆನಡ |
|
|
ಶ್ರೀ ಅಶೋಕ್ ಕುಮಾರ್ ಮಹಾಪಾತ್ರ | ವೈದ್ಯಕೀಯ | ಒಡಿಶಾ |
|
|
ಶ್ರೀ ಅಶೋಕ್ ಲಕ್ಷ್ಮಣ್ ಸರಾಫ್ | ಕಲೆ | ಮಹಾರಾಷ್ಟ್ರ |
|
|
ಶ್ರೀ ಅಶುತೋಷ್ ಶರ್ಮಾ | ವಿಜ್ಞಾನ ಮತ್ತು ಇಂಜಿನಿಯರಿಂಗ್ | ಉತ್ತರ ಪ್ರದೇಶ |
|
|
ಶ್ರೀಮತಿ. ಅಶ್ವಿನಿ ಭಿಡೆ ದೇಶಪಾಂಡೆ | ಕಲೆ | ಮಹಾರಾಷ್ಟ್ರ |
|
|
ಶ್ರೀ ಬೈಜನಾಥ ಮಹಾರಾಜ್ | ಇತರೆ, ಆಧ್ಯಾತ್ಮಿಕ | ರಾಜಸ್ಥಾನ |
|
|
ಶ್ರೀ ಬ್ಯಾರಿ ಗಾಡ್ಫ್ರೇ ಜಾನ್ | ಕಲೆ | ಎನ್ ಸಿಟಿ ದೆಹಲಿ |
|
|
ಶ್ರೀಮತಿ. ಬೇಗಂ ಬಟೂಲ್ | ಕಲೆ | ರಾಜಸ್ಥಾನ |
|
|
ಶ್ರೀ ಭರತ್ ಗುಪ್ತ್ | ಕಲೆ | ಎನ್ ಸಿಟಿ ದೆಹಲಿ |
|
|
ಶ್ರೀ ಭೇರು ಸಿಂಗ್ ಚೌಹಾಣ್ | ಕಲೆ | ಮಧ್ಯಪ್ರದೇಶ |
|
|
ಶ್ರೀ ಭೀಮ್ ಸಿಂಗ್ ಭಾವೇಶ್ | ಸಮಾಜಸೇವೆ | ಬಿಹಾರ |
|
|
ಶ್ರೀಮತಿ. ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ | ಕಲೆ | ಕರ್ನಾಟಕ |
|
|
ಶ್ರೀ ಬುಧೇಂದ್ರ ಕುಮಾರ್ ಜೈನ್ | ವೈದ್ಯಕೀಯ | ಮಧ್ಯಪ್ರದೇಶ |
|
|
ಶ್ರೀ ಸಿ ಎಸ್ ವೈದ್ಯನಾಥನ್ | ಸಾರ್ವಜನಿಕ ವ್ಯವಹಾರಗಳು | ಎನ್ ಸಿಟಿ ದೆಹಲಿ |
|
|
ಶ್ರೀ ಚೈತ್ರಂ ದಿಯೋಚಂದ್ ಪವಾರ್ | ಸಮಾಜಸೇವೆ | ಮಹಾರಾಷ್ಟ್ರ |
|
|
ಶ್ರೀ ಚಂದ್ರಕಾಂತ್ ಶೇಠ್ (ಮರಣೋತ್ತರ) | ಸಾಹಿತ್ಯ ಮತ್ತು ಶಿಕ್ಷಣ | ಗುಜರಾತ್ |
|
|
ಶ್ರೀ ಚಂದ್ರಕಾಂತ ಸೋಂಪುರ | ಇತರೆ-ವಾಸ್ತುಶಿಲ್ಪ | ಗುಜರಾತ್ |
|
|
ಶ್ರೀ ಚೇತನ್ ಇ ಚಿಟ್ನಿಸ್ | ವಿಜ್ಞಾನ ಮತ್ತು ಇಂಜಿನಿಯರಿಂಗ್ | ಫ್ರಾನ್ಸ್ |
|
|
ಶ್ರೀ ಡೇವಿಡ್ ಆರ್ . ಸೈಮ್ಲೀಹ್ | ಸಾಹಿತ್ಯ ಮತ್ತು ಶಿಕ್ಷಣ | ಮೇಘಾಲಯ |
|
|
ಶ್ರೀ ದುರ್ಗಾ ಚರಣ್ ರಣಬೀರ್ | ಕಲೆ | ಒಡಿಶಾ |
|
|
ಶ್ರೀ ಫಾರೂಕ್ ಅಹ್ಮದ್ ಮಿರ್ | ಕಲೆ | ಜಮ್ಮು ಮತ್ತು ಕಾಶ್ಮೀರ |
|
|
ಶ್ರೀ ಗಣೇಶ್ವರ ಶಾಸ್ತ್ರಿ ದ್ರಾವಿಡ್ | ಸಾಹಿತ್ಯ ಮತ್ತು ಶಿಕ್ಷಣ | ಉತ್ತರ ಪ್ರದೇಶ |
|
|
ಶ್ರೀಮತಿ. ಗೀತಾ ಉಪಾಧ್ಯಾಯ | ಸಾಹಿತ್ಯ ಮತ್ತು ಶಿಕ್ಷಣ | ಅಸ್ಸಾಂ |
|
|
ಶ್ರೀ ಗೋಕುಲ್ ಚಂದ್ರ ದಾಸ್ | ಕಲೆ | ಪಶ್ಚಿಮ ಬಂಗಾಳ |
|
|
ಶ್ರೀ ಗುರುವಾಯೂರ್ ದೊರೈ | ಕಲೆ | ತಮಿಳುನಾಡು |
|
|
ಶ್ರೀ ಹರಚಂದನ್ ಸಿಂಗ್ ಭಟ್ಟಿ | ಕಲೆ | ಮಧ್ಯಪ್ರದೇಶ |
|
|
ಶ್ರೀ ಹರಿಮಾನ್ ಶರ್ಮಾ | ಇತರೆ – ಕೃಷಿ | ಹಿಮಾಚಲ ಪ್ರದೇಶ |
|
|
ಶ್ರೀ ಹರ್ಜಿಂದರ್ ಸಿಂಗ್ ಶ್ರೀನಗರ ವಾಲೆ | ಕಲೆ | ಪಂಜಾಬ್ |
|
|
ಶ್ರೀ ಹರ್ವಿಂದರ್ ಸಿಂಗ್ | ಕ್ರೀಡೆ | ಹರಿಯಾಣ |
|
|
ಶ್ರೀ ಹಾಸನ ರಘು | ಕಲೆ | ಕರ್ನಾಟಕ |
|
|
ಶ್ರೀ ಹೇಮಂತ್ ಕುಮಾರ್ | ವೈದ್ಯಕೀಯ | ಬಿಹಾರ |
|
|
ಶ್ರೀ ಹೃದಯ ನಾರಾಯಣ ದೀಕ್ಷಿತ್ | ಸಾಹಿತ್ಯ ಮತ್ತು ಶಿಕ್ಷಣ | ಉತ್ತರ ಪ್ರದೇಶ |
|
|
ಶ್ರೀ ಹಗ್ ಮತ್ತು ಕೊಲೀನ್ ಗ್ಯಾಂಟ್ಜರ್ (ಮರಣೋತ್ತರ)(ದ್ವಯರು)* | ಸಾಹಿತ್ಯ ಮತ್ತು ಶಿಕ್ಷಣ – ಪತ್ರಿಕೋದ್ಯಮ | ಉತ್ತರಾಖಂಡ |
|
|
ಶ್ರೀ ಇನಿವಾಳಪ್ಪಿಲ್ ಮಣಿ ವಿಜಯನ್ | ಕ್ರೀಡೆ | ಕೇರಳ |
|
|
ಶ್ರೀ ಜಗದೀಶ ಜೋಶಿಲ | ಸಾಹಿತ್ಯ ಮತ್ತು ಶಿಕ್ಷಣ | ಮಧ್ಯಪ್ರದೇಶ |
|
|
ಶ್ರೀಮತಿ. ಜಸ್ಪಿಂದರ್ ನರುಲಾ | ಕಲೆ | ಮಹಾರಾಷ್ಟ್ರ |
|
|
ಶ್ರೀ ಜೋನಸ್ ಮಾಸೆಟ್ಟಿ | ಇತರೆ – ಆಧ್ಯಾತ್ಮ | ಬ್ರೆಜಿಲ್ |
|
|
ಶ್ರೀ ಜೋಯ್ನಾಚರಣ್ ಬತಾರಿ | ಕಲೆ | ಅಸ್ಸಾಂ |
|
|
ಶ್ರೀಮತಿ. ಜುಮ್ಡೆ ಯೋಮ್ಗಾಮ್ ಗಾಮ್ಲಿನ್ | ಸಮಾಜಸೇವೆ | ಅರುಣಾಚಲ ಪ್ರದೇಶ |
|
|
ಶ್ರೀ ಕೆ. ದಾಮೋದರನ್ | ಇತರೆ – ಪಾಕಶಾಲೆ | ತಮಿಳುನಾಡು |
|
|
ಶ್ರೀ ಕೆ.ಎಲ್. ಕೃಷ್ಣ | ಸಾಹಿತ್ಯ ಮತ್ತು ಶಿಕ್ಷಣ | ಆಂಧ್ರಪ್ರದೇಶ |
|
|
ಶ್ರೀಮತಿ. ಕೆ ಓಮನಕುಟ್ಟಿ ಅಮ್ಮ | ಕಲೆ | ಕೇರಳ |
|
|
ಶ್ರೀ ಕಿಶೋರ್ ಕುನಾಲ್ (ಮರಣೋತ್ತರ) | ನಾಗರಿಕ ಸೇವೆ | ಬಿಹಾರ |
|
|
ಶ್ರೀ ಎಲ್. ಹ್ಯಾಂಗ್ ತಿಂಗ್ | ಇತರೆ – ಕೃಷಿ | ನಾಗಾಲ್ಯಾಂಡ್ |
|
|
ಶ್ರೀ ಲಕ್ಷ್ಮೀಪತಿ ರಾಮಸುಬ್ಬಯ್ಯರ್ | ಸಾಹಿತ್ಯ ಮತ್ತು ಶಿಕ್ಷಣ – ಪತ್ರಿಕೋದ್ಯಮ | ತಮಿಳುನಾಡು |
|
|
ಶ್ರೀ ಲಲಿತ್ ಕುಮಾರ್ ಮಂಗೋತ್ರ | ಸಾಹಿತ್ಯ ಮತ್ತು ಶಿಕ್ಷಣ | ಜಮ್ಮು ಮತ್ತು ಕಾಶ್ಮೀರ |
|
|
ಶ್ರೀ ಲಾಮಾ ಲೋಬ್ಜಾಂಗ್ (ಮರಣೋತ್ತರ) | ಇತರೆ – ಆಧ್ಯಾತ್ಮ | ಲಡಾಖ್ |
|
|
ಶ್ರೀಮತಿ. ಲಿಬಿಯಾ ಲೋಬೋ ಸರ್ದೇಸಾಯಿ | ಸಮಾಜಸೇವೆ | ಗೋವಾ |
|
|
ಶ್ರೀ ಎಂ.ಡಿ. ಶ್ರೀನಿವಾಸ್ | ವಿಜ್ಞಾನ ಮತ್ತು ಇಂಜಿನಿಯರಿಂಗ್ | ತಮಿಳುನಾಡು |
|
|
ಶ್ರೀ ಮದುಗುಲ ನಾಗಫಣಿ ಶರ್ಮ | ಕಲೆ | ಆಂಧ್ರಪ್ರದೇಶ |
|
|
ಶ್ರೀ ಮಹಾಬೀರ್ ನಾಯಕ್ | ಕಲೆ | ಜಾರ್ಖಂಡ್ |
|
|
ಶ್ರೀಮತಿ. ಮಮತಾ ಶಂಕರ್ | ಕಲೆ | ಪಶ್ಚಿಮ ಬಂಗಾಳ |
|
|
ಶ್ರೀ ಮಂದ ಕೃಷ್ಣ ಮಾದಿಗ | ಸಾರ್ವಜನಿಕ ವ್ಯವಹಾರ | ತೆಲಂಗಾಣ |
|
|
ಶ್ರೀ ಮಾರುತಿ ಭುಜಂಗರಾವ್ ಚಿಟಂಪಲ್ಲಿ | ಸಾಹಿತ್ಯ ಮತ್ತು ಶಿಕ್ಷಣ | ಮಹಾರಾಷ್ಟ್ರ |
|
|
ಶ್ರೀ ಮಿರಿಯಾಲ ಅಪ್ಪಾರಾವ್ (ಮರಣೋತ್ತರ) | ಕಲೆ | ಆಂಧ್ರಪ್ರದೇಶ |
|
|
ಶ್ರೀ ನಾಗೇಂದ್ರ ನಾಥ್ ರಾಯ್ | ಸಾಹಿತ್ಯ ಮತ್ತು ಶಿಕ್ಷಣ | ಪಶ್ಚಿಮ ಬಂಗಾಳ |
|
|
ಶ್ರೀ ನಾರಾಯಣ್ (ಭುಲಾಯ್ ಭಾಯಿ) (ಮರಣೋತ್ತರ) | ಸಾರ್ವಜನಿಕ ವ್ಯವಹಾರ | ಉತ್ತರ ಪ್ರದೇಶ |
|
|
ಶ್ರೀ ನರೇನ್ ಗುರುಂಗ್ | ಕಲೆ | ಸಿಕ್ಕಿಂ |
|
|
ಶ್ರೀಮತಿ. ನೀರಜಾ ಭಟ್ಲ | ವೈದ್ಯಕೀಯ | ಎನ್ ಸಿಟಿ ದೆಹಲಿ |
|
|
ಶ್ರೀಮತಿ. ನಿರ್ಮಲಾ ದೇವಿ | ಕಲೆ | ಬಿಹಾರ |
|
|
ಶ್ರೀ ನಿತಿನ್ ನೊಹ್ರಿಯಾ | ಸಾಹಿತ್ಯ ಮತ್ತು ಶಿಕ್ಷಣ | ಅಮೆರಿಕ |
|
|
ಶ್ರೀ ಓಂಕಾರ್ ಸಿಂಗ್ ಪಹ್ವಾ | ವ್ಯಾಪಾರ ಮತ್ತು ಉದ್ಯಮ | ಪಂಜಾಬ್ |
|
|
ಶ್ರೀ ಪಿ. ದಟ್ಚನಮೂರ್ತಿ | ಕಲೆ | ಪುದುಚೇರಿ |
|
|
ಶ್ರೀ ಪಾಂಡಿ ರಾಮ್ ಮಾಂಡವಿ | ಕಲೆ | ಛತ್ತೀಸ್‌ಗಢ |
|
|
ಶ್ರೀ ಪರ್ಮಾರ್ ಲವ್ಜಿಭಾಯಿ ನಾಗಜಿಭಾಯ್ | ಕಲೆ | ಗುಜರಾತ್ |
|
|
ಶ್ರೀ ಪವನ್ ಗೋಯೆಂಕಾ | ವ್ಯಾಪಾರ ಮತ್ತು ಉದ್ಯಮ | ಪಶ್ಚಿಮ ಬಂಗಾಳ |
|
|
ಶ್ರೀ ಪ್ರಶಾಂತ್ ಪ್ರಕಾಶ್ | ವ್ಯಾಪಾರ ಮತ್ತು ಉದ್ಯಮ | ಕರ್ನಾಟಕ |
|
|
ಶ್ರೀಮತಿ. ಪ್ರತಿಭಾ ಸತ್ಪತಿ | ಸಾಹಿತ್ಯ ಮತ್ತು ಶಿಕ್ಷಣ | ಒಡಿಶಾ |
|
|
ಶ್ರೀ ಪುರಿಸೈ ಕಣ್ಣಪ್ಪ ಸಂಬಂಧನ್ | ಕಲೆ | ತಮಿಳುನಾಡು |
|
|
ಶ್ರೀ ಆರ್. ಅಶ್ವಿನ್ | ಕ್ರೀಡೆ | ತಮಿಳುನಾಡು |
|
|
ಶ್ರೀ ಆರ್. ಜಿ. ಚಂದ್ರಮೋಗನ್ | ವ್ಯಾಪಾರ ಮತ್ತು ಉದ್ಯಮ | ತಮಿಳುನಾಡು |
|
|
ಶ್ರೀಮತಿ. ರಾಧಾ ಬಹಿನ್ ಭಟ್ | ಸಮಾಜಸೇವೆ | ಉತ್ತರಾಖಂಡ |
|
|
ಶ್ರೀ ರಾಧಾಕೃಷ್ಣನ್ ದೇವಸೇನಾಪತಿ | ಕಲೆ | ತಮಿಳುನಾಡು |
|
|
ಶ್ರೀ ರಾಮದರಶ್ ಮಿಶ್ರಾ | ಸಾಹಿತ್ಯ ಮತ್ತು ಶಿಕ್ಷಣ | ಎನ್ ಸಿಟಿ ದೆಹಲಿ |
|
|
ಶ್ರೀ ರಣೇಂದ್ರ ಭಾನು ಮಜುಂದಾರ್ | ಕಲೆ | ಮಹಾರಾಷ್ಟ್ರ |
|
|
ಶ್ರೀ ರತನ್ ಕುಮಾರ್ ಪರಿಮೂ | ಕಲೆ | ಗುಜರಾತ್ |
|
|
ಶ್ರೀ ರೇಬಾ ಕಾಂತ ಮಹಾಂತ | ಕಲೆ | ಅಸ್ಸಾಂ |
|
|
ಶ್ರೀ ರೆಂತ್ಲೀ ಲಾಲ್ರಾವ್ನಾ | ಸಾಹಿತ್ಯ ಮತ್ತು ಶಿಕ್ಷಣ | ಮಿಜೋರಾಂ |
|
|
ಶ್ರೀ ರಿಕಿ ಜ್ಞಾನ್ ಕೇಜ್ | ಕಲೆ | ಕರ್ನಾಟಕ |
|
|
ಶ್ರೀ ಸಜ್ಜನ ಭಜಂಕ | ವ್ಯಾಪಾರ ಮತ್ತು ಉದ್ಯಮ | ಪಶ್ಚಿಮ ಬಂಗಾಳ |
|
|
ಶ್ರೀಮತಿ. ಸಾಲ್ಲೈ ಹೋಳ್ಕರ್ | ವ್ಯಾಪಾರ ಮತ್ತು ಉದ್ಯಮ | ಮಧ್ಯಪ್ರದೇಶ |
|
|
ಶ್ರೀ ಸಂತ ರಾಮ್ ದೇಸ್ವಾಲ್ | ಸಾಹಿತ್ಯ ಮತ್ತು ಶಿಕ್ಷಣ | ಹರಿಯಾಣ |
|
|
ಶ್ರೀ ಸತ್ಯಪಾಲ್ ಸಿಂಗ್ | ಕ್ರೀಡೆ | ಉತ್ತರ ಪ್ರದೇಶ |
|
|
ಶ್ರೀ ಸೀನಿ ವಿಶ್ವನಾಥನ್ | ಸಾಹಿತ್ಯ ಮತ್ತು ಶಿಕ್ಷಣ | ತಮಿಳುನಾಡು |
|
|
ಶ್ರೀ ಸೇತುರಾಮನ್ ಪಂಚನಾಥನ್ | ವಿಜ್ಞಾನ ಮತ್ತು ಇಂಜಿನಿಯರಿಂಗ್ | ಅಮೆರಿಕ |
|
|
ಶ್ರೀಮತಿ. ಶೇಖಾ ಶೈಖಾ ಅಲಿ ಅಲ್-ಜಾಬರ್ ಅಲ್-ಸಬಾಹ್ | ವೈದ್ಯಕೀಯ | ಕುವೈತ್ |
|
|
ಶ್ರೀ ಶೀನ್ ಕಾಫ್ ನಿಜಾಮ್ (ಶಿವ ಕಿಶನ್ ಬಿಸ್ಸಾ) | ಸಾಹಿತ್ಯ ಮತ್ತು ಶಿಕ್ಷಣ | ರಾಜಸ್ಥಾನ |
|
|
ಶ್ರೀ ಶ್ಯಾಮ್ ಬಿಹಾರಿ ಅಗರವಾಲ್ | ಕಲೆ | ಉತ್ತರ ಪ್ರದೇಶ |
|
|
ಶ್ರೀಮತಿ. ಸೋನಿಯಾ ನಿತ್ಯಾನಂದ | ವೈದ್ಯಕೀಯ | ಉತ್ತರ ಪ್ರದೇಶ |
|
|
ಶ್ರೀ ಸ್ಟೀಫನ್ ನ್ಯಾಪ್ | ಸಾಹಿತ್ಯ ಮತ್ತು ಶಿಕ್ಷಣ | ಅಮೆರಿಕ |
|
|
ಶ್ರೀ ಸುಭಾಷ್ ಖೇತುಲಾಲ್ ಶರ್ಮಾ | ಇತರೆ – ಕೃಷಿ | ಮಹಾರಾಷ್ಟ್ರ |
|
|
ಶ್ರೀ ಸುರೇಶ್ ಹರಿಲಾಲ್ ಸೋನಿ | ಸಮಾಜಸೇಬವೆ | ಗುಜರಾತ್ |
|
|
ಶ್ರೀ ಸುರೀಂದರ್ ಕುಮಾರ್ ವಾಸಲ್ | ವಿಜ್ಞಾನ ಮತ್ತು ಇಂಜಿನಿಯರಿಂಗ್ | ದೆಹಲಿ |
|
|
ಶ್ರೀ ಸ್ವಾಮಿ ಪ್ರದೀಪ್ತಾನಂದ (ಕಾರ್ತಿಕ್ ಮಹಾರಾಜ್) | ಇತರೆ – ಆಧ್ಯಾತ್ಮ | ಪಶ್ಚಿಮ ಬಂಗಾಳ |
|
|
ಶ್ರೀ ಸೈಯದ್ ಐನುಲ್ ಹಸನ್ | ಸಾಹಿತ್ಯ ಮತ್ತು ಶಿಕ್ಷಣ | ಉತ್ತರ ಪ್ರದೇಶ |
|
|
ಶ್ರೀ ತೇಜೇಂದ್ರ ನಾರಾಯಣ ಮಜುಂದಾರ್ | ಕಲೆ | ಪಶ್ಚಿಮ ಬಂಗಾಳ |
|
|
ಶ್ರೀಮತಿ. ಥಿಯಂ ಸೂರ್ಯಮುಖೀ ದೇವಿ | ಕಲೆ | ಮಣಿಪುರ |
|
|
ಶ್ರೀ ತುಷಾರ್ ದುರ್ಗೇಶಭಾಯಿ ಶುಕ್ಲಾ | ಸಾಹಿತ್ಯ ಮತ್ತು ಶಿಕ್ಷಣ | ಗುಜರಾತ್ |
|
|
ಶ್ರೀ ವಾದಿರಾಜ ರಾಘವೇಂದ್ರಾಚಾರ್ಯ ಪಂಚಮುಖಿ | ಸಾಹಿತ್ಯ ಮತ್ತು ಶಿಕ್ಷಣ | ಆಂಧ್ರಪ್ರದೇಶ |
|
|
ಶ್ರೀ ವಾಸುದೇವ ಕಾಮತ್ | ಕಲೆ | ಮಹಾರಾಷ್ಟ್ರ |
|
|
ಶ್ರೀ ವೇಲು ಆಸಾನ್ | ಕಲೆ | ತಮಿಳುನಾಡು |
|
|
ಶ್ರೀ ವೆಂಕಪ್ಪ ಅಂಬಾಜಿ ಸುಗಟೇಕರ್ | ಕಲೆ | ಕರ್ನಾಟಕ |
|
|
ಶ್ರೀ ವಿಜಯ್ ನಿತ್ಯಾನಂದ ಸುರೀಶ್ವರ್ ಜಿ. ಮಹಾರಾಜ್ | ಇತರೆ – ಆಧ್ಯಾತ್ಮಿಕ | ಬಿಹಾರ |
|
|
ಶ್ರೀಮತಿ. ವಿಜಯಲಕ್ಷ್ಮಿ ದೇಶಮಾನೆ | ವೈದ್ಯಕೀಯ | ಕರ್ನಾಟಕ |
|
|
ಶ್ರೀ ವಿಲಾಸ್ ಡಾಂಗ್ರೆ | ವೈದ್ಯಕೀಯ | ಮಹಾರಾಷ್ಟ್ರ |
|
|
ಶ್ರೀ ವಿನಾಯಕ್ ಲೋಹಾನಿ | ಸಮಾಜಸೇವೆ | ಪಶ್ಚಿಮ ಬಂಗಾಳ |
Matribhumi Samachar Kannad

