| ಕ್ರ.ಸಂ. | ಒಪ್ಪಂದ/ತಿಳುವಳಿಕಾ ಒಡಂಬಡಿಕೆ |
| 1. | ಮಾಲ್ಡೀವ್ಸ್ ಗೆ 4,850 ಕೋಟಿ ರೂ.ಗಳ ಸಾಲ ಸೌಲಭ್ಯ (ಎಲ್‌ಒಸಿ) ವಿಸ್ತರಣೆ |
| 2. | ಭಾರತ ಸರ್ಕಾರ ಒದಗಿಸಿದ ಸಾಲಸೌಲಭ್ಯಗಳ ಪೈಕಿ ಮಾಲ್ಡೀವ್ಸ್‌ನ ವಾರ್ಷಿಕ ಸಾಲ ಮರುಪಾವತಿ ಬಾಧ್ಯತೆಗಳನ್ನು ಕಡಿಮೆ ಮಾಡುವುದು |
| 3. | ಭಾರತ-ಮಾಲ್ಡೀವ್ಸ್ ಮುಕ್ತ ವ್ಯಾಪಾರ ಒಪ್ಪಂದ (ಐಎಂಎಫ್‌ಟಿಎ) ಮಾತುಕತೆಗಳ ಆರಂಭ |
| 4. | ಭಾರತ-ಮಾಲ್ಡೀವ್ಸ್ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 60ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ |
| ಕ್ರ.ಸಂ. | ಉದ್ಘಾಟನೆ / ಹಸ್ತಾಂತರ |
| 1. | ಭಾರತದ ಖರೀದಿದಾರರ ಸಾಲ ಸೌಲಭ್ಯಗಳ ಅಡಿಯಲ್ಲಿ ಹುಲ್ಹುಮಲೆಯಲ್ಲಿ 3,300 ಸಾಮಾಜಿಕ ವಸತಿ ಘಟಕಗಳ ಹಸ್ತಾಂತರ |
| 2. | ಅಡ್ಡು ನಗರದಲ್ಲಿ ರಸ್ತೆಗಳು ಮತ್ತು ಒಳಚರಂಡಿ ವ್ಯವಸ್ಥೆ ಯೋಜನೆಯ ಉದ್ಘಾಟನೆ |
| 3. | ಮಾಲ್ಡೀವ್ಸ್‌ನಲ್ಲಿ 6 ಅಧಿಕ ಪರಿಣಾಮ ಬೀರುವ ಸಮುದಾಯ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ |
| 4. | 72 ವಾಹನಗಳು ಮತ್ತು ಇತರ ಸಲಕರಣೆಗಳ ಹಸ್ತಾಂತರ |
| 5. | ಎರಡು ʻಭೀಷ್ಮ್ ಹೆಲ್ತ್ ಕ್ಯೂಬ್ʼ ಸೆಟ್‌ಗಳ ಹಸ್ತಾಂತರ |
| 6. | ಮಾಲೆಯಲ್ಲಿ ರಕ್ಷಣಾ ಸಚಿವಾಲಯದ ಕಟ್ಟಡದ ಉದ್ಘಾಟನೆ |
| ಕ್ರ. ಸಂ |
ತಿಳುವಳಿಕಾ ಒಡಂಬಡಿಕೆಗಳು/ ಒಪ್ಪಂದಗಳ ವಿನಿಮಯ | ಮಾಲ್ಡೀವ್ಸ್ ಕಡೆಯಿಂದ ಪ್ರತಿನಿಧಿ | ಭಾರತದ ಪ್ರತಿನಿಧಿ |
| 1. | ಮಾಲ್ಡೀವ್ಸ್‌ಗೆ 4,850 ಕೋಟಿ ರೂ.ಗಳ ಸಾಲ ಸೌಲಭ್ಯಕ್ಕಾಗಿ ಒಪ್ಪಂದ | ಶ್ರೀ ಮೂಸಾ ಜಮೀರ್, ಹಣಕಾಸು ಮತ್ತು ಯೋಜನಾ ಸಚಿವರು | ಡಾ. ಎಸ್. ಜೈಶಂಕರ್, ವಿದೇಶಾಂಗ ವ್ಯವಹಾರಗಳ ಸಚಿವರು |
| 2. | ಭಾರತ ಸರ್ಕಾರ ಒದಗಿಸಿದ ಸಾಲ ಸೌಲಭ್ಯಗಳ ಪೈಕಿ ಮಾಲ್ಡೀವ್ಸ್‌ನ ವಾರ್ಷಿಕ ಸಾಲ ಮರುಪಾವತಿ ಬಾಧ್ಯತೆಗಳನ್ನು ಕಡಿಮೆ ಮಾಡುವ ತಿದ್ದುಪಡಿ ಒಪ್ಪಂದ | ಶ್ರೀ ಮೂಸಾ ಜಮೀರ್, ಹಣಕಾಸು ಮತ್ತು ಯೋಜನಾ ಸಚಿವರು | ಡಾ. ಎಸ್. ಜೈಶಂಕರ್, ವಿದೇಶಾಂಗ ವ್ಯವಹಾರಗಳ ಸಚಿವರು |
| 3. | ಭಾರತ-ಮಾಲ್ಡೀವ್ಸ್ ಮುಕ್ತ ವ್ಯಾಪಾರ ಒಪ್ಪಂದದ (ಎಫ್‌ಟಿಎ) ಪರಾಮರ್ಶೆ ನಿಯಮಗಳು | ಶ್ರೀ ಮೊಹಮ್ಮದ್ ಸಯೀದ್, ಆರ್ಥಿಕ ಅಭಿವೃದ್ಧಿ ಮತ್ತು ವ್ಯಾಪಾರ ಸಚಿವರು | ಡಾ.ಎಸ್ ಜೈಶಂಕರ್, ವಿದೇಶಾಂಗ ವ್ಯವಹಾರಗಳ ಸಚಿವರು |
| 4. | ಮೀನುಗಾರಿಕೆ ಮತ್ತು ಜಲಚರ ಸಾಕಣೆ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆ | ಶ್ರೀ ಅಹ್ಮದ್ ಶಿಯಾಮ್, ಮೀನುಗಾರಿಕೆ ಮತ್ತು ಸಾಗರ ಸಂಪನ್ಮೂಲ ಸಚಿವರು | ಡಾ. ಎಸ್. ಜೈಶಂಕರ್, ವಿದೇಶಾಂಗ ವ್ಯವಹಾರಗಳ ಸಚಿವರು |
| 5. | ಭಾರತದ ಭೂ ವಿಜ್ಞಾನ ಸಚಿವಾಲಯದ ಅಧೀನದ ʻಭಾರತೀಯ ಉಷ್ಣವಲಯದ ಹವಾಮಾನ ಸಂಸ್ಥೆʼ (ಐಐಟಿಎಂ) ಮತ್ತು ಮಾಲ್ಡೀವ್ಸ್‌ನ ಪ್ರವಾಸೋದ್ಯಮ ಮತ್ತು ಪರಿಸರ ಸಚಿವಾಲಯದ ಅಡಿಯ ʻಮಾಲ್ಡೀವ್ಸ್ ಹವಾಮಾನ ಸೇವೆಗಳ ಸಂಸ್ಥೆʼ (ಎಂಎಂಎಸ್) ನಡುವೆ ತಿಳಿವಳಿಕೆ ಒಪ್ಪಂದ | ಶ್ರೀ ಥೋರಿಕ್ ಇಬ್ರಾಹಿಂ, ಪ್ರವಾಸೋದ್ಯಮ ಮತ್ತು ಪರಿಸರ ಸಚಿವರು | ಡಾ. ಎಸ್. ಜೈಶಂಕರ್, ವಿದೇಶಾಂಗ ವ್ಯವಹಾರಗಳ ಸಚಿವರು |
| 6. | ಡಿಜಿಟಲ್ ರೂಪಾಂತರಕ್ಕಾಗಿ ಜನಸಂಖ್ಯಾ ಮಟ್ಟದಲ್ಲಿ ಜಾರಿಗೆ ತರಲಾದ ಯಶಸ್ವಿ ಡಿಜಿಟಲ್ ಪರಿಹಾರಗಳನ್ನು ಹಂಚಿಕೊಳ್ಳುವ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಭಾರತದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ಮಾಲ್ಡೀವ್ಸ್‌ನ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಮತ್ತು ತಂತ್ರಜ್ಞಾನ ಸಚಿವಾಲಯದ ನಡುವೆ
ತಿಳಿವಳಿಕೆ ಒಪ್ಪಂದ |
ಶ್ರೀ ಅಲಿ ಇಹುಸಾನ್, ಹೋಮ್‌ಲ್ಯಾಂಡ್ ಸೆಕ್ಯುರಿಟಿ ಮತ್ತು ತಂತ್ರಜ್ಞಾನ ಸಚಿವರು | ಡಾ. ಜೈಶಂಕರ್, ವಿದೇಶಾಂಗ ವ್ಯವಹಾರಗಳ ಸಚಿವರು |
| 7. | ಮಾಲ್ಡೀವ್ಸ್‌ನಿಂದ ʻಭಾರತೀಯ ಫಾರ್ಮಾಕೊಪಿಯಾʼ(ಐಪಿ) ಮಾನ್ಯತೆ ಕುರಿತ ತಿಳುವಳಿಕಾ ಒಡಂಬಡಿಕೆ | ಶ್ರೀ ಅಬ್ದುಲ್ಲಾ ನಜೀಮ್ ಇಬ್ರಾಹಿಂ, ಆರೋಗ್ಯ ಸಚಿವರು | ಡಾ. ಎಸ್. ಜೈಶಂಕರ್, ವಿದೇಶಾಂಗ ವ್ಯವಹಾರಗಳ ಸಚಿವರು |
| 8. | ಮಾಲ್ಡೀವ್ಸ್‌ನಲ್ಲಿ ಯುಪಿಐ ಕುರಿತು ಭಾರತದ ʻಎನ್‌ಸಿಪಿಐ ಇಂಟರ್ನ್ಯಾಷನಲ್ ಪೇಮೆಂಟ್ ಲಿಮಿಟೆಡ್ (ಎನ್ಐಪಿಎಲ್) ಮತ್ತು ಮಾಲ್ಡೀವ್ಸ್ ಮಾನಿಟರಿ ಅಥಾರಿಟಿ (ಎಂಎಂಎ) ನಡುವೆ ನೆಟ್‌ವರ್ಕ್-ಟು-ನೆಟ್‌ವರ್ಕ್ ಒಪ್ಪಂದ | ಅಬ್ದುಲ್ಲಾ ಖಲೀಲ್, ವಿದೇಶಾಂಗ ವ್ಯವಹಾರಗಳ ಸಚಿವರು | ಡಾ. ಎಸ್. ಜೈಶಂಕರ್, ವಿದೇಶಾಂಗ ವ್ಯವಹಾರಗಳ ಸಚಿವರು |
Matribhumi Samachar Kannad

