ಭಾರತದ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು 2025ರ ಜನವರಿ 31ರಂದು ತಮಿಳುನಾಡಿನ ಚೆನ್ನೈಗೆ ಪ್ರವಾಸ ಕೈಗೊಳ್ಳಲಿದ್ದಾರೆ.
ತಮ್ಮ ಭೇಟಿಯ ವೇಳೆ ಉಪರಾಷ್ಟ್ರಪತಿ ಅವರು, ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ವಿಶೇಷಚೇತನರ (ದಿವ್ಯಾಂಗರ) ಸಬಲೀಕರಣ ಇಲಾಖೆಯಡಿ ಬರುವ ಚೆನ್ನೈನ ಬಹುಬಗೆಯ ವಿಶೇಷಚೇತನ (ದಿವ್ಯಾಂಗರ) ಹೊಂದಿದ ವ್ಯಕ್ತಿಗಳ ಸಬಲೀಕರಣಕ್ಕಾಗಿ ಇರುವ ರಾಷ್ಟ್ರೀಯ ಸಂಸ್ಥೆ ಆಯೋಜಿಸಿರುವ ಶಿಕ್ಷಣ, ಲಭ್ಯತೆ ಮತ್ತು ಯೋಗಕ್ಷೇಮಕ್ಕಾಗಿ ವಕಾಲತ್ತು ಕುರಿತಾದ ಶ್ರವಣ-ದೃಷ್ಟಿದೋಷವುಳ್ಳ ವಿಶೇಷಚೇತನರ 3ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
Matribhumi Samachar Kannad

