ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು “ರಣ್ ಉತ್ಸವ”ಕ್ಕೆ ಎಲ್ಲರನ್ನು ಆಹ್ವಾನಿಸಿದ್ದಾರೆ, ಇದು ಮಾರ್ಚ್ 2025 ರವರೆಗೆ ನಡೆಯಲಿದೆ. ಈ ಹಬ್ಬವು ಮರೆಯಲಾಗದ ಅನುಭವವನ್ನು ನೀಡುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.
ಎಕ್ಸ್ ನ ಸಂದೇಶದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೀಗೆ ಬರೆದಿದ್ದಾರೆ:
” ನಿಮ್ಮೆಲ್ಲರಿಗಾಗಿ ಕಛ್ಚ್ ಕಾಯುತ್ತಿದೆ!
ಬನ್ನಿ, ನಡೆಯುತ್ತಿರುವ “ರಣ್ ಉತ್ಸವ”ದ ಸಮಯದಲ್ಲಿ ಕಛ್ಚ್ ನ ಪ್ರಾಚೀನ ಬಿಳುಪು ರಣ್ , ಅದ್ಭುತ ಸಂಸ್ಕೃತಿ ಮತ್ತು ಹೃದಯಸ್ಪರ್ಶಿ ಆತಿಥ್ಯವನ್ನು ಅನುಭವಿಸಿ.
ಮಾರ್ಚ್ 2025 ರವರೆಗೆ ನಡೆಯುವ ಈ ಹಬ್ಬವು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಮರೆಯಲಾಗದ ಅನುಭವವನ್ನು ನೀಡುತ್ತದೆ. “
भारत : 1885 से 1950 (इतिहास पर एक दृष्टि) व/या भारत : 1857 से 1957 (इतिहास पर एक दृष्टि) पुस्तक अपने घर/कार्यालय पर मंगाने के लिए आप निम्न लिंक पर क्लिक कर सकते हैं
ऑडियो बुक : भारत 1885 से 1950 (इतिहास पर एक दृष्टि)
Matribhumi Samachar Kannad

