ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ 100ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಅವರನ್ನು ಗೌರವಿಸಿ ತಾವು ಬರೆದ ಲೇಖನವನ್ನು ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿಯವರು Xನಲ್ಲಿ ಪೋಸ್ಟ್ ಮಾಡಿ:
“ಇಂದು, ಅಟಲ್ ಜಿ ಅವರ 100ನೇ ಜನ್ಮ ದಿನಾಚರಣೆಯಂದು, ನಮ್ಮ ದೇಶಕ್ಕೆ ಅವರು ನೀಡಿದ ಸ್ಮರಣೀಯ ಕೊಡುಗೆ ಮತ್ತು ಅವರ ಪ್ರಯತ್ನಗಳು ಅನೇಕ ಜನರ ಜೀವನವನ್ನು ಹೇಗೆ ಪರಿವರ್ತಿಸಿವೆ ಎಂಬುದರ ಕುರಿತು ಕೆಲವು ಆಲೋಚನೆಗಳನ್ನು ಬರೆದಿದ್ದೇನೆ.”
“ಅಟಲ್ ಬಿಹಾರಿ ವಾಜಪೇಯಿಯವರು ಸಾಂವಿಧಾನಿಕ ಮೌಲ್ಯಗಳ ರಕ್ಷಣೆಯೊಂದಿಗೆ ದೇಶಕ್ಕೆ ಹೊಸ ದಿಕ್ಕು ಮತ್ತು ಆವೇಗವನ್ನು ನೀಡಿದ ರೀತಿ, ಅದರ ಪರಿಣಾಮವು ಯಾವಾಗಲೂ ಬದಲಾಯಿಸಲಾಗದು. ಅವರ ಉತ್ತಮ ಒಡನಾಟ ಮತ್ತು ಆಶೀರ್ವಾದಗಳನ್ನು ಪಡೆದದ್ದು ನನ್ನ ಸೌಭಾಗ್ಯ. ಅವರ ಜನ್ಮ ಶತಮಾನೋತ್ಸವದ ಬಗ್ಗೆ ನನ್ನ ಲೇಖನವನ್ನು ಓದಿ” ಎಂದು ಬರೆದಿದಾರೆ….
भारत : 1885 से 1950 (इतिहास पर एक दृष्टि) व/या भारत : 1857 से 1957 (इतिहास पर एक दृष्टि) पुस्तक अपने घर/कार्यालय पर मंगाने के लिए आप निम्न लिंक पर क्लिक कर सकते हैं
Matribhumi Samachar Kannad

