Tuesday, June 23 2026 | 09:27:48 PM
Breaking News

ಪ್ರಧಾನಮಂತ್ರಿ ಅವರಿಂದ ಮಣಿಪುರದ ಜನತೆಗೆ ರಾಜ್ಯ ಸಂಸ್ಥಾಪನಾ ದಿನದ ಶುಭಾಶಯ

Connect us on:

ಭಾರತದ ಅಭಿವೃದ್ಧಿಯಲ್ಲಿ ಮಣಿಪುರದ ಜನರು ವಹಿಸಿರುವ ಪಾತ್ರದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಲ್ಲಿನ ಜನರಿಗೆ ರಾಜ್ಯ ಸಂಸ್ಥಾಪನಾ ದಿನದ ಶುಭಾಶಯ ಕೋರಿದ್ದಾರೆ.

ಪ್ರಧಾನಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ:

“ಮಣಿಪುರದ ಜನತೆಗೆ ರಾಜ್ಯ ಸಂಸ್ಥಾಪನಾ ದಿನದ ಶುಭಾಶಯಗಳು. ಭಾರತದ ಅಭಿವೃದ್ಧಿಯಲ್ಲಿ ಮಣಿಪುರದ ಜನರು ವಹಿಸಿರುವ ಪಾತ್ರದ ಬಗ್ಗೆ ನಮಗೆ ಅಪಾರ ಹೆಮ್ಮೆಯಿದೆ. ಮಣಿಪುರದ ಪ್ರಗತಿಗೆ ನನ್ನ ಶುಭ ಹಾರೈಕೆಗಳು.”

About Matribhumi Samachar

Check Also

ಕರ್ನಾಟಕ ಪಿಯುಸಿ ಶಿಕ್ಷಣ: 10ನೇ ತರಗತಿಯ ನಂತರದ ಭವಿಷ್ಯದ ಅಡಿಪಾಯ

ಕರ್ನಾಟಕದ ಪ್ರೌಢಶಿಕ್ಷಣದ ನಂತರ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಪ್ರಮುಖ ಹಂತವೆಂದರೆ ಪ್ರೀ-ಯೂನಿವರ್ಸಿಟಿ ಕೋರ್ಸ್ (PUC). 10ನೇ ತರಗತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ …