Friday, December 05 2025 | 06:05:27 PM
Breaking News

Entertainment

ಐಎಫ್‌ಎಫ್‌ಐ ಯಲ್ಲಿ ಮೊಳಗಿದ ಜಾಗತಿಕ ದನಿಗಳು: ಎರಡು ಶಕ್ತಿಶಾಲಿ ಚಿತ್ರಗಳ ಮೂಲಕ ಮಾತೃತ್ವ, ಅಸ್ಮಿತೆ ಮತ್ತು ಇತಿಹಾಸದ ಅನ್ವೇಷಣೆ

ಇಂದು ಐಎಫ್‌ಎಫ್‌ಐ  ವೇದಿಕೆಯಲ್ಲಿ ಎರಡು ತೀರಾ ಭಿನ್ನವಾದ, ಆದರೂ ಭಾವನಾತ್ಮಕವಾಗಿ ಬೆಸೆದಿರುವ ಜಗತ್ತುಗಳ ಸಂಗಮವಾಯಿತು. ‘ಮದರ್ಸ್ ಬೇಬಿ’ ಮತ್ತು ‘ಮೈ ಫಾದರ್ಸ್ ಶ್ಯಾಡೋ’ ಚಿತ್ರತಂಡಗಳು ಸಿನಿಮಾ ಕಲೆ, ನೆನಪುಗಳು ಮತ್ತು ಸಿನಿಮಾವು ಬದುಕಿನ ನೈಜತೆಯನ್ನು ಹೇಗೆ ಪ್ರತಿಬಿಂಬಿಸುತ್ತದೆ ಎಂಬುದರ ಕುರಿತು ಉತ್ಸಾಹಭರಿತ ಸಂವಾದ ನಡೆಸಿದವು. ಈ ಕಾರ್ಯಕ್ರಮದಲ್ಲಿ ‘ಮದರ್ಸ್ ಬೇಬಿ’ ಚಿತ್ರದ ಛಾಯಾಗ್ರಾಹಕ ರಾಬರ್ಟ್ ಒಬೆರೈನರ್ ಮತ್ತು ಪ್ರೊಡಕ್ಷನ್ ಡಿಸೈನರ್ ಜೋಹಾನ್ಸ್ ಸಲಾತ್ ಅವರೊಂದಿಗೆ, ‘ಮೈ ಫಾದರ್ಸ್ ಶ್ಯಾಡೋ’ ಚಿತ್ರದ …

Read More »

ತಾಷ್ಕೆಂಟ್ ಪರ್ವತ ಶ್ರೇಣಿಗಳಿಂದ ಸ್ಲೋವಾಕಿಯಾದ ದೂರದ ದನಿಮುನಿ ರಹಿತ ಹಳ್ಳಿಗಳವರೆಗೆ, ಆಕರ್ಷಕ ಮಾನವ ಕಥೆಗಳು ಐ.ಎಫ್.ಎಫ್.ಐ. 56 ರಲ್ಲಿ ಬೆಳ್ಳಿ ಪರದೆಯಲ್ಲಿ ರಾರಾಜಿಸಿದವು

56ನೇ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ.) ಜಾಗತಿಕ ಸಿನೆಮಾದ ವೈವಿಧ್ಯಮಯ ಚಲನಚಿತ್ರಗಳನ್ನು ಪ್ರಸ್ತುತಪಡಿಸುವುದನ್ನು ಇಂದು ಕೂಡಾ ಮುಂದುವರೆಸಿದೆ. ಪ್ರಪಂಚದಾದ್ಯಂತದ ಆಯ್ದ ಪ್ರಬಲ ನಿರೂಪಣೆಗಳನ್ನು ಇಂದು ಪ್ರದರ್ಶಿಸಿದೆ. ಗಮನ ಸೆಳೆಯುವ ಅಂತರರಾಷ್ಟ್ರೀಯ ಚಲನಚಿತ್ರಗಳಲ್ಲಿ ಉಜ್ಬೆಕ್ ಚಲನಚಿತ್ರ “ಇನ್ ಪರ್ಸ್ಯೂಟ್ ಆಫ್ ಸ್ಪ್ರಿಂಗ್” ಮತ್ತು ಸ್ಲೋವಾಕ್ ಚಲನಚಿತ್ರ “ಫ್ಲಡ್” ಸೇರಿವೆ. ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ, ಎರಡು ಚಲನಚಿತ್ರಗಳ ನಿರ್ದೇಶಕರು, ನಿರ್ಮಾಪಕರು ಮತ್ತು ನಟ-ನಟಿಯರು ತಮ್ಮ ಚಲನಚಿತ್ರ ನಿರ್ಮಾಣ ಪ್ರಯಾಣದ ಒಳನೋಟಗಳನ್ನು ಪ್ರೇಕ್ಷಕರ ಜೊತೆ …

Read More »

ಐ.ಎಫ್.‌ಎಫ್.‌ಐ 2025 ದಿನ 04: ಭಾರತದ ಹೃದಯ ಬಡಿತ – ಚಿತ್ರಗಳಲ್ಲಿ – ಕೇಂದ್ರ ಸಂಪರ್ಕ ಇಲಾಖೆಯ ತಂಡಗಳಿಂದ ಹೃದಯಸ್ಪರ್ಶಿ ಸಾಂಪ್ರದಾಯಿಕ ಪರಂಪರೆಯ ಪ್ರಸ್ತುತಿಗಳು

ಗೋವಾದ ಪಣಜಿಯಲ್ಲಿ ನಡೆಯುತ್ತಿರುವ 2025ರ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐ ಎಫ್‌ ಎಫ್‌ ಐ) ನಾಲ್ಕನೇ ದಿನವು ಭಾರತದ ವೈವಿಧ್ಯಮಯ ಪ್ರದರ್ಶನ ಕಲೆಗಳ ಅದ್ಭುತ ಪ್ರದರ್ಶನವನ್ನು ಕಂಡಿತು. ಸಾಂಪ್ರದಾಯಿಕ ಜಾನಪದ ನೃತ್ಯಗಳು, ಜಾನಪದ ಹಾಡುಗಳು ಮತ್ತು ನಾಟಕೀಯ ಕಥೆ ಹೇಳುವಿಕೆಯನ್ನು ಪ್ರದರ್ಶಿಸಿದ ಐನಾಕ್ಸ್‌ ಸಾಂಸ್ಕೃತಿಕ ಕೇಂದ್ರವಾಗಿ ರೂಪಾಂತರಗೊಂಡಿತು. ಐನಾಕ್ಸ್ ಸ್ಥಳವು ಭಾರತದ ಹೃದಯಸ್ಪರ್ಶಿ ಜಾನಪದ ಸಂಪ್ರದಾಯಗಳ ಶಕ್ತಿಯಿಂದ ತುಂಬಿತ್ತು. ಕೇಂದ್ರ ಸಂಪರ್ಕ ಇಲಾಖೆಯ ತಂಡಗಳಿಂದ ಪ್ರತಿನಿಧಿಸಲ್ಪಟ್ಟ ದೇಶಾದ್ಯಂತದ ಕಲಾವಿದರು, ಸಾಂಪ್ರದಾಯಿಕ …

Read More »

56ನೇ ಐ.ಎಫ್.ಎಫ್‌.ಐ ನಲ್ಲಿ ವೈವಿಧ್ಯಮಯ ಪ್ರಾದೇಶಿಕ ನಿರೂಪಣೆಗಳನ್ನು ಮುನ್ನೆಲೆಗೆ ತಂದ “ಸು ಫ್ರಮ್ ಸೋ”, “ಮಾಲಿಪುಟ್ ಮೆಲೊಡೀಸ್” ಮತ್ತು “ಬಿಯೆ ಫಿಯೆ ನಿಯೆ”ಚಲನಚಿತ್ರಗಳು

56ನೇ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್‌.ಎಫ್‌.ಐ) ಭಾರತದ ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಆಚರಿಸುವುದನ್ನು ಮುಂದುವರೆಸಿತು, ಭಾರತೀಯ ಪನೋರಮಾ ಚಲನಚಿತ್ರಗಳ ವಿಭಾಗದ ಅಡಿಯಲ್ಲಿ ಮೂರು ಪ್ರಾದೇಶಿಕ ಚಲನಚಿತ್ರಗಳನ್ನು ಪ್ರದರ್ಶಿಸಲಾಯಿತು: ಕನ್ನಡ ಚಲನಚಿತ್ರ “ಸು ಫ್ರಮ್ ಸೋ”, ಒಡಿಯಾ ಚಲನಚಿತ್ರ “ಮಾಲಿಪುಟ್ ಮೆಲೋಡೀಸ್” ಮತ್ತು ಬಂಗಾಳಿ ಚಲನಚಿತ್ರ “ಬಿಯೇ ಫಿಯೇ ನಿಯೇ”. ಚಲನಚಿತ್ರಗಳ ನಿರ್ದೇಶಕರು ಮತ್ತು ನಿರ್ಮಾಪಕರು ಇಂದು ಗೋವಾದಲ್ಲಿ ನಡೆದ ಪತ್ರಿಕಾಗೋಷ್ಠಿಗಳಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಕನ್ನಡ ಚಲನಚಿತ್ರ “ಸು …

Read More »

ಕನಸುಗಳು, ಆವಿಷ್ಕಾರ ಮತ್ತು ಪರಂಪರೆಯ ಪ್ರಯಾಣ: ಸಿನಿಮಾದ ಎರಡು ಯುಗಗಳನ್ನು ಪ್ರತಿಬಿಂಬಿಸಿದ ಮುಜಾಫರ್ ಅಲಿ ಮತ್ತು ಶಾದ್ ಅಲಿ

‘ಸಿನಿಮಾ ಮತ್ತು ಸಂಸ್ಕೃತಿ: ಎರಡು ಯುಗಗಳ ಚಿಂತನೆಗಳು’ ಎಂಬ ವಿಷಯದ ಕುರಿತು ಐ.ಎಫ್‌.ಎಫ್‌.ಐ ನಲ್ಲಿ ನಡೆದ ಸಂವಾದ ಗೋಷ್ಠಿಯು ನೆನಪುಗಳು, ಕನಸುಗಳು ಮತ್ತು ಕಲಾತ್ಮಕತೆಯನ್ನು ಹೆಣೆದುಕೊಂಡ ತಂದೆ-ಮಗನ ಸಂಭಾಷಣೆಯೊಂದಿಗೆ, ತಲೆಮಾರುಗಳಾದ್ಯಂತ ಭಾರತೀಯ ಸಿನಿಮಾದ ಒಂದು ನೋಟವನ್ನು ನೀಡಿತು. ಗೋಷ್ಠಿಯನ್ನು ಉದ್ಘಾಟಿಸಿದ ಖ್ಯಾತ ಚಲನಚಿತ್ರ ನಿರ್ಮಾಪಕ ರವಿ ಕೊಟ್ಟಾರಕರ ಅವರು ಜೋಡಿಯನ್ನು ಅಭಿನಂದಿಸಿದರು ಮತ್ತು ಅವರ ಕೊಡುಗೆಗಳ ಬಗ್ಗೆ ಹೃತ್ಪೂರ್ವಕವಾಗಿ ಮಾತನಾಡಿದರು, ಅವರ ಕೆಲಸದ ನಿರಂತರ ಪರಿಣಾಮವನ್ನು ಒಪ್ಪಿಕೊಂಡರು. ನಂತರ ಶಾದ್ …

Read More »

ಬೀದಿಗಳಲ್ಲಿ ಹೆಜ್ಜೆ ಹಾಕಿದ ಐ.ಎಫ್‌.ಎಫ್‌.ಐ: ಐತಿಹಾಸಿಕ ಪರೇಡ್‌ ಮೂಲಕ 56ನೇ ಆವೃತ್ತಿಗೆ ಚಾಲನೆ

ಬೀದಿಗಳಲ್ಲಿ ಹೆಜ್ಜೆ ಹಾಕಿ. ಲಯವನ್ನು ಅನುಭವಿಸಿ. ಕಥೆಗಳು ಅನಾವರಣಗೊಳ್ಳುವುದನ್ನು ವೀಕ್ಷಿಸಿ. ಐ.ಎಫ್‌.ಎಫ್‌.ಐ ಗೋವಾವನ್ನು ಅದ್ಭುತಗಳ ಜೀವಂತ ರೀಲ್ ಆಗಿ ಪರಿವರ್ತಿಸುತ್ತಿದೆ! ತನ್ನ ಗಮನಾರ್ಹ ಪ್ರಯಾಣದಲ್ಲಿ ಮೊದಲ ಬಾರಿಗೆ, ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್‌.ಎಫ್‌.ಐ) ಸಾಂಪ್ರದಾಯಿಕತೆಯ ಗೋಡೆಗಳನ್ನು ದಾಟಿ ಗೋವಾದ ರೋಮಾಂಚಕ ಹೃದಯಕ್ಕೆ ಲಗ್ಗೆ ಹಾಕಿತು – ಹಿಂದೆಂದೂ ಕಾಣದ ಸಂಭ್ರಮದಲ್ಲಿ ಅದರ ಜನರು, ಬೀದಿಗಳು ಮತ್ತು ಉತ್ಸಾಹವನ್ನು ಅಪ್ಪಿಕೊಂಡಿತು. ಇಂದು ನಡೆದ ಅದ್ದೂರಿ ಉದ್ಘಾಟನೆಯ ದಿಟ್ಟ ಮರುಕಲ್ಪನೆಯಲ್ಲಿ, ಐ.ಎಫ್‌.ಎಫ್‌.ಐ 2025 …

Read More »

2023ನೇ ಸಾಲಿನ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ

2023ನೇ ಸಾಲಿನ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಜೇತರನ್ನು ಆಯಾ ತೀರ್ಪುಗಾರರು ಇಂದು ಘೋಷಿಸಿದರು. ಈ ವರ್ಷ, ಪ್ರಶಸ್ತಿಗಳಲ್ಲಿ 332 ಫೀಚರ್‌ ಚಲನಚಿತ್ರಗಳು, 115 ನಾನ್-ಫೀಚರ್ ಚಲನಚಿತ್ರಗಳು, 27 ಪುಸ್ತಕಗಳು ಮತ್ತು 16 ವಿಮರ್ಶಕರ ಸಲ್ಲಿಕೆಗಳು ಬಂದಿದ್ದವು. 12th ಫೇಲ್ ಚಿತ್ರವು 71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಫೀಚರ್ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಫ್ಲವರಿಂಗ್ ಮ್ಯಾನ್ ಅತ್ಯುತ್ತಮ ನಾನ್-ಫೀಚರ್ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದರೆ, ಗಾಡ್ ವಲ್ಚರ್ ಅಂಡ್ ಹ್ಯೂಮನ್ …

Read More »

ವೇವ್ಸ್ 2025 “ರೀಲ್ ಮೇಕಿಂಗ್” ಚಾಲೆಂಜ್

ಪರಿಚಯ ವೇವ್ಸ್ 2025 “ರೀಲ್ ಮೇಕಿಂಗ್” ಚಾಲೆಂಜ್ ಒಂದು ಅನನ್ಯ ಸ್ಪರ್ಧೆಯಾಗಿದ್ದು, ಇದು ರಚನೆಕಾರರು ಮತ್ತು ಉತ್ಸಾಹಿಗಳಿಗೆ ಮೆಟಾ ಉಪಕರಣಗಳನ್ನು ಬಳಸಿಕೊಂಡು 30-90 ಸೆಕೆಂಡುಗಳಲ್ಲಿ ಫಿಲ್ಮ್ ಫಾರ್ಮ್ಯಾಟ್ ಮೂಲಕ ತಮ್ಮ ಕಥೆ ಹೇಳುವ ಕೌಶಲ್ಯವನ್ನು ಪ್ರದರ್ಶಿಸಲು ಅವಕಾಶ ನೀಡುತ್ತದೆ. ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸಹಭಾಗಿತ್ವದಲ್ಲಿ ಭಾರತದ ಇಂಟೆರ್ ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಯೋಜಿಸಿರುವ ಈ ಸವಾಲಿಗೆ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ಫೆಬ್ರವರಿ 5, 2025 ರವರೆಗೆ ಭಾರತ …

Read More »

ಗ್ರ್ಯಾಮಿ ಪ್ರಶಸ್ತಿ ಗೆದ್ದ ಸಂಗೀತಗಾರ್ತಿ ಚಂದ್ರಿಕಾ ಟಂಡನ್ ರವರಿಗೆ ಪ್ರಧಾನಮಂತ್ರಿಯಿಂದ ಅಭಿನಂದನೆ

ತ್ರಿವೇಣಿ ಆಲ್ಬಂಗಾಗಿ ಗ್ರ್ಯಾಮಿ ಪ್ರಶಸ್ತಿ ಪಡೆದ ಸಂಗೀತಗಾರ್ತಿ ಚಂದ್ರಿಕಾ ಟಂಡನ್ ಅವರನ್ನು ಪ್ರಧಾನಮಂತ್ರಿಯವರು ಇಂದು ಅಭಿನಂದಿಸಿದ್ದಾರೆ. ಭಾರತೀಯ ಸಂಸ್ಕೃತಿಯ ಬಗ್ಗೆ ಅವರಿಗಿರುವ ಉತ್ಸಾಹ ಹಾಗೂ ಉದ್ಯಮಿಯಾಗಿ, ಲೋಕೋಪಕಾರಿ ಮತ್ತು ಸಂಗೀತಗಾರರಾಗಿ ಚಂದ್ರಿಕಾ ಟಂಡನ್ ಅವರ ಸಾಧನೆಗಳನ್ನು ಪ್ರಧಾನಿಯವರು ಶ್ಲಾಘಿಸಿದ್ದಾರೆ. Xನಲ್ಲಿ ಪೋಸ್ಟ್ ಮಾಡಿ, ಪ್ರಧಾನಿಯವರು: “ತ್ರಿವೇಣಿ ಆಲ್ಬಂಗಾಗಿ ಗ್ರ್ಯಾಮಿ ಪ್ರಶಸ್ತಿ ಗೆದ್ದ @chandrikatandon ಅವರಿಗೆ ಅಭಿನಂದನೆಗಳು. ಉದ್ಯಮಿಯಾಗಿ, ಲೋಕೋಪಕಾರಿಯಾಗಿ ಮತ್ತು ಸಂಗೀತಗಾರರಾಗಿ ಅವರ ಸಾಧನೆಗಳ ಬಗ್ಗೆ ನಾವು ತುಂಬಾ ಹೆಮ್ಮೆಪಡುತ್ತೇವೆ! …

Read More »

ಉದ್ಯಮಿ ನಿಖಿಲ್ ಕಾಮತ್ ಪಾಡ್ಕ್ಯಾಸ್ಟ್ ನಲ್ಲಿ ಪ್ರಧಾನಮಂತ್ರಿ ಭಾಗಿ

ಉದ್ಯಮಿ ನಿಖಿಲ್ ಕಾಮತ್ ಅವರು ನಡೆಸಿಕೊಡುವ ಪಾಡ್ಕ್ಯಾಸ್ಟ್ ನಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ರಾಜಕೀಯ ಪಯಣ ಮತ್ತು ವೈಯಕ್ತಿಕ ದೃಷ್ಟಿಕೋನಗಳ ಬಗ್ಗೆ ಒಳನೋಟಗಳನ್ನು ಹಂಚಿಕೊಂಡಿದ್ದಾರೆ. ನಿಖಿಲ್ ಕಾಮತ್ ಅವರ ಎಕ್ಸ್ ಪೋಸ್ಟ್ ಗೆ ಶ್ರೀ ಮೋದಿ ಅವರ ಪ್ರತಿಕ್ರಿಯೆ ಹೀಗಿದೆ: “ನಾವು ನಿಮಗಾಗಿ ಇದನ್ನು ನಿರೂಪಿಸಲು ಸಂತಸಪಟ್ಟಷ್ಟೇ, ನೀವೆಲ್ಲರೂ ಇದನ್ನು ಆಲಿಸಿ ಆನಂದಿಸುವಿರಿ ಎಂದು ನಾನು ಭಾವಿಸುತ್ತೇನೆ!”   भारत : 1885 से 1950 …

Read More »