ಖ್ಯಾತ ಪತ್ರಕರ್ತ ಶ್ರೀ ಅಲೋಕ್ ಮೆಹ್ತಾ ಅವರು ಇಂದು ದೆಹಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು. ಅವರು ತಮ್ಮ “ಕ್ರಾಂತಿಕಾರಿ ರಾಜ್: ನರೇಂದ್ರ ಮೋದಿಯವರ 25 ವರ್ಷಗಳು” ಎಂಬ ಪುಸ್ತಕದ ಮೊದಲ ಪ್ರತಿಯನ್ನು ಪ್ರಧಾನಮಂತ್ರಿಗಳಿಗೆ ನೀಡಿದರು. ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ; “ಶ್ರೀ ಅಲೋಕ್ ಮೆಹ್ತಾ ಅವರನ್ನು ಭೇಟಿ ಮಾಡಿ ಅವರ ಕೃತಿಯ ಪ್ರತಿಯನ್ನು ಸ್ವೀಕರಿಸಿದ್ದಕ್ಕೆ ಸಂತೋಷವಾಗಿದೆ.” @alokmehtaeditor ‘गांधी जी की राजनीतिक यात्रा के …
Read More »
Matribhumi Samachar Kannad