ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು 2022-23ರಿಂದ 2025.26ರ ಅವಧಿಗೆ 998 ಕೋಟಿ ರೂ.ಗಳ ಆಯವ್ಯಯ ಅನುದಾನದೊಂದಿಗೆ 02.11.2022 ರಂದು ಅಧಿಸೂಚಿಸಲಾದ ʻರಾಷ್ಟ್ರೀಯ ಜೈವಿಕ ಇಂಧನ ಕಾರ್ಯಕ್ರಮʼ (ಎನ್‌ಬಿಪಿ)ಹಂತ -1ರ ಅಡಿಯಲ್ಲಿ ದೇಶದಲ್ಲಿ ಜೈವಿಕ ಇಂಧನ ಯೋಜನೆಗಳ ಸ್ಥಾಪನೆಯನ್ನು ಬೆಂಬಲಿಸುತ್ತದೆ. ಈ ನಿಟ್ಟಿನಲ್ಲಿ ಒದಗಿಸಲಾದ ʻಕೇಂದ್ರ ಹಣಕಾಸು ನೆರವುʼ(ಸಿಎಫ್ಎ) ವಿವರಗಳನ್ನು ಅನುಬಂಧ-I ರಲ್ಲಿ ನೀಡಲಾಗಿದೆ. ಕಳೆದ ಹತ್ತು ವರ್ಷಗಳಲ್ಲಿ, ಸರ್ಕಾರವು ವಿವಿಧ ಯೋಜನೆಗಳ ಮೂಲಕ ಜೈವಿಕ ಇಂಧನ ಯೋಜನೆಗಳನ್ನು ಬೆಂಬಲಿಸುತ್ತಿದೆ. ಇವುಗಳಲ್ಲಿ …
Read More »
Matribhumi Samachar Kannad