Wednesday, December 24 2025 | 08:27:29 PM
Breaking News

Tag Archives: cheetah

ಐತಿಹಾಸಿಕ ಮೈಲಿಗಲ್ಲು: ಐದು ಮರಿಗಳಿಗೆ ಜನ್ಮ ನೀಡಿರುವ ಭಾರತ ಮೂಲದ ಚೀತಾ ‘ಮುಖಿ’

ಪ್ರಾಜೆಕ್ಟ್ ಚೀತಾ ಅಡಿಯಲ್ಲಿನ ಐತಿಹಾಸಿಕ ಬೆಳವಣಿಗೆಯ ಬಗ್ಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಪ್ರಕಟಿಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ ನ ಪೋಸ್ಟ್‌ ನಲ್ಲಿ, ಶ್ರೀ ಯಾದವ್ ಅವರು ಹೀಗೆ ಹೇಳಿದ್ದಾರೆ – ಭಾರತ ಸಂಜಾತ ಪ್ರಥಮ ಹೆಣ್ಣು ಚೀತಾ ‘ಮುಖಿ’, ಈಗ 33 ತಿಂಗಳ ವಯೋಮಾನದಲ್ಲಿ  ಐದು ಮರಿಗಳಿಗೆ ಜನ್ಮ ನೀಡಿದೆ. ಇದು ಭಾರತದ ಚೀತಾ ಮರುಪರಿಚಯ ಉಪಕ್ರಮಕ್ಕೆ ಹೆಗ್ಗುರುತಿನ ಕ್ಷಣವಾಗಿದೆ. ಇತ್ತೀಚಿನ …

Read More »