Saturday, January 24 2026 | 10:59:05 AM
Breaking News

Tag Archives: Credit Guarantee Scheme for Exporters

2025ರ ಡಿಸೆಂಬರ್ 1 ರಿಂದ ಜನ ಸಮರ್ಥ್ ಪೋರ್ಟಲ್ ಮೂಲಕ ರಫ್ತುದಾರರಿಗೆ ಕ್ರೆಡಿಟ್ ಗ್ಯಾರಂಟಿ ಯೋಜನೆ (ಸಿ.ಜಿ.ಎಸ್.ಇ.) ಕಾರ್ಯರೂಪಕ್ಕೆ ಬಂದಿದೆ

ಭಾರತೀಯ ಆರ್ಥಿಕತೆಯ ನಿರ್ಣಾಯಕ ಆಧಾರಸ್ತಂಭವಾಗಿರುವ ರಫ್ತುಗಳು, ಜಿ.ಡಿ.ಪಿ. ಯ ಸುಮಾರು 21% ಮತ್ತು ಬಲವಾದ ವಿದೇಶಿ ವಿನಿಮಯ ಒಳಹರಿವುಗಳನ್ನು ಹೊಂದಿವೆ. ರಫ್ತು ಆಧಾರಿತ ಕೈಗಾರಿಕೆಗಳ ಅಡಿಯಲ್ಲಿ 45 ಮಿಲಿಯನ್‌ಗಿಂತಲೂ ಹೆಚ್ಚು ಜನರು ನೇರವಾಗಿ ಮತ್ತು ಪರೋಕ್ಷವಾಗಿ ಉದ್ಯೋಗದಲ್ಲಿದ್ದಾರೆ, ಎಂ.ಎಸ್.ಎಂ.ಇ..ಗಳು ಒಟ್ಟು ರಫ್ತಿನ ಸುಮಾರು 45% ಕೊಡುಗೆ ನೀಡುತ್ತವೆ. ಇಂತಹ ನಿರಂತರ ರಫ್ತು ಬೆಳವಣಿಗೆಯು ಭಾರತದ ಚಾಲ್ತಿ ಖಾತೆ ಸಮತೋಲನ ಮತ್ತು ಸ್ಥೂಲ ಆರ್ಥಿಕ ಸ್ಥಿರತೆಯನ್ನು ಬೆಂಬಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. …

Read More »