Tuesday, December 23 2025 | 08:40:24 AM
Breaking News

Tag Archives: Gram Panchayat

ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು‌ (ಡಿಡಿಡಬ್ಲ್ಯೂಎಸ್) 8 ರಾಜ್ಯಗಳ 8 ಗ್ರಾಮ ಪಂಚಾಯತ್ ಕೇಂದ್ರಿತ ಗ್ರಾಮಗಳೊಂದಿಗೆ ಅವರ ಸ್ಥಳೀಯ ಭಾಷೆಯಲ್ಲಿಯೇ ಬಹುಭಾಷಾ ‘ಸುಜಲ ಗ್ರಾಮ ಸಂವಾದ’ದ ಎರಡನೇ ಆವೃತ್ತಿಯನ್ನು ಆಯೋಜಿಸಿತು

ಜಲಶಕ್ತಿ ಸಚಿವಾಲಯದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು (ಡಿಡಿಡಬ್ಲ್ಯೂಎಸ್), ಇಂದು ‘ಸುಜಲ ಗ್ರಾಮ ಸಂವಾದ’ದ ಎರಡನೇ ಆವೃತ್ತಿಯನ್ನು ಯಶಸ್ವಿಯಾಗಿ ಆಯೋಜಿಸಿತು. ಇದು ಭಾಗವಹಿಸುವಿಕೆಯ ಜಲ ಆಡಳಿತ ಮತ್ತು ಜಲ ಜೀವನ್ ಮಿಷನ್ (ಜೆಜೆಎಂ) ನ ಸಮುದಾಯ ನೇತೃತ್ವದ ಅನುಷ್ಠಾನಕ್ಕೆ ಭಾರತ ಸರ್ಕಾರದ ಬದ್ಧತೆಯನ್ನು ಬಲಪಡಿಸಿತು. ಈ ವರ್ಚುವಲ್ ಸಂವಾದವು ಗ್ರಾಮ ಪಂಚಾಯತ್ ಪ್ರತಿನಿಧಿಗಳು, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಯ ಸದಸ್ಯರು, ಸಮುದಾಯದ ಭಾಗವಹಿಸುವವರು, ಮಹಿಳಾ ಸ್ವಸಹಾಯ ಸಂಘಗಳು …

Read More »