ಇಂದು ಐಎಫ್‌ಎಫ್‌ಐ ವೇದಿಕೆಯಲ್ಲಿ ಎರಡು ತೀರಾ ಭಿನ್ನವಾದ, ಆದರೂ ಭಾವನಾತ್ಮಕವಾಗಿ ಬೆಸೆದಿರುವ ಜಗತ್ತುಗಳ ಸಂಗಮವಾಯಿತು. ‘ಮದರ್ಸ್ ಬೇಬಿ’ ಮತ್ತು ‘ಮೈ ಫಾದರ್ಸ್ ಶ್ಯಾಡೋ’ ಚಿತ್ರತಂಡಗಳು ಸಿನಿಮಾ ಕಲೆ, ನೆನಪುಗಳು ಮತ್ತು ಸಿನಿಮಾವು ಬದುಕಿನ ನೈಜತೆಯನ್ನು ಹೇಗೆ ಪ್ರತಿಬಿಂಬಿಸುತ್ತದೆ ಎಂಬುದರ ಕುರಿತು ಉತ್ಸಾಹಭರಿತ ಸಂವಾದ ನಡೆಸಿದವು. ಈ ಕಾರ್ಯಕ್ರಮದಲ್ಲಿ ‘ಮದರ್ಸ್ ಬೇಬಿ’ ಚಿತ್ರದ ಛಾಯಾಗ್ರಾಹಕ ರಾಬರ್ಟ್ ಒಬೆರೈನರ್ ಮತ್ತು ಪ್ರೊಡಕ್ಷನ್ ಡಿಸೈನರ್ ಜೋಹಾನ್ಸ್ ಸಲಾತ್ ಅವರೊಂದಿಗೆ, ‘ಮೈ ಫಾದರ್ಸ್ ಶ್ಯಾಡೋ’ ಚಿತ್ರದ …
Read More »ತಾಷ್ಕೆಂಟ್ ಪರ್ವತ ಶ್ರೇಣಿಗಳಿಂದ ಸ್ಲೋವಾಕಿಯಾದ ದೂರದ ದನಿಮುನಿ ರಹಿತ ಹಳ್ಳಿಗಳವರೆಗೆ, ಆಕರ್ಷಕ ಮಾನವ ಕಥೆಗಳು ಐ.ಎಫ್.ಎಫ್.ಐ. 56 ರಲ್ಲಿ ಬೆಳ್ಳಿ ಪರದೆಯಲ್ಲಿ ರಾರಾಜಿಸಿದವು
56ನೇ ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ.) ಜಾಗತಿಕ ಸಿನೆಮಾದ ವೈವಿಧ್ಯಮಯ ಚಲನಚಿತ್ರಗಳನ್ನು ಪ್ರಸ್ತುತಪಡಿಸುವುದನ್ನು ಇಂದು ಕೂಡಾ ಮುಂದುವರೆಸಿದೆ. ಪ್ರಪಂಚದಾದ್ಯಂತದ ಆಯ್ದ ಪ್ರಬಲ ನಿರೂಪಣೆಗಳನ್ನು ಇಂದು ಪ್ರದರ್ಶಿಸಿದೆ. ಗಮನ ಸೆಳೆಯುವ ಅಂತರರಾಷ್ಟ್ರೀಯ ಚಲನಚಿತ್ರಗಳಲ್ಲಿ ಉಜ್ಬೆಕ್ ಚಲನಚಿತ್ರ “ಇನ್ ಪರ್ಸ್ಯೂಟ್ ಆಫ್ ಸ್ಪ್ರಿಂಗ್” ಮತ್ತು ಸ್ಲೋವಾಕ್ ಚಲನಚಿತ್ರ “ಫ್ಲಡ್” ಸೇರಿವೆ. ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ, ಎರಡು ಚಲನಚಿತ್ರಗಳ ನಿರ್ದೇಶಕರು, ನಿರ್ಮಾಪಕರು ಮತ್ತು ನಟ-ನಟಿಯರು ತಮ್ಮ ಚಲನಚಿತ್ರ ನಿರ್ಮಾಣ ಪ್ರಯಾಣದ ಒಳನೋಟಗಳನ್ನು ಪ್ರೇಕ್ಷಕರ ಜೊತೆ …
Read More »ಐ.ಎಫ್.ಎಫ್.ಐ 2025 ದಿನ 04: ಭಾರತದ ಹೃದಯ ಬಡಿತ – ಚಿತ್ರಗಳಲ್ಲಿ – ಕೇಂದ್ರ ಸಂಪರ್ಕ ಇಲಾಖೆಯ ತಂಡಗಳಿಂದ ಹೃದಯಸ್ಪರ್ಶಿ ಸಾಂಪ್ರದಾಯಿಕ ಪರಂಪರೆಯ ಪ್ರಸ್ತುತಿಗಳು
ಗೋವಾದ ಪಣಜಿಯಲ್ಲಿ ನಡೆಯುತ್ತಿರುವ 2025ರ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐ ಎಫ್ ಎಫ್ ಐ) ನಾಲ್ಕನೇ ದಿನವು ಭಾರತದ ವೈವಿಧ್ಯಮಯ ಪ್ರದರ್ಶನ ಕಲೆಗಳ ಅದ್ಭುತ ಪ್ರದರ್ಶನವನ್ನು ಕಂಡಿತು. ಸಾಂಪ್ರದಾಯಿಕ ಜಾನಪದ ನೃತ್ಯಗಳು, ಜಾನಪದ ಹಾಡುಗಳು ಮತ್ತು ನಾಟಕೀಯ ಕಥೆ ಹೇಳುವಿಕೆಯನ್ನು ಪ್ರದರ್ಶಿಸಿದ ಐನಾಕ್ಸ್ ಸಾಂಸ್ಕೃತಿಕ ಕೇಂದ್ರವಾಗಿ ರೂಪಾಂತರಗೊಂಡಿತು. ಐನಾಕ್ಸ್ ಸ್ಥಳವು ಭಾರತದ ಹೃದಯಸ್ಪರ್ಶಿ ಜಾನಪದ ಸಂಪ್ರದಾಯಗಳ ಶಕ್ತಿಯಿಂದ ತುಂಬಿತ್ತು. ಕೇಂದ್ರ ಸಂಪರ್ಕ ಇಲಾಖೆಯ ತಂಡಗಳಿಂದ ಪ್ರತಿನಿಧಿಸಲ್ಪಟ್ಟ ದೇಶಾದ್ಯಂತದ ಕಲಾವಿದರು, ಸಾಂಪ್ರದಾಯಿಕ …
Read More »56ನೇ ಐ.ಎಫ್.ಎಫ್.ಐ ನಲ್ಲಿ ವೈವಿಧ್ಯಮಯ ಪ್ರಾದೇಶಿಕ ನಿರೂಪಣೆಗಳನ್ನು ಮುನ್ನೆಲೆಗೆ ತಂದ “ಸು ಫ್ರಮ್ ಸೋ”, “ಮಾಲಿಪುಟ್ ಮೆಲೊಡೀಸ್” ಮತ್ತು “ಬಿಯೆ ಫಿಯೆ ನಿಯೆ”ಚಲನಚಿತ್ರಗಳು
56ನೇ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ) ಭಾರತದ ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಆಚರಿಸುವುದನ್ನು ಮುಂದುವರೆಸಿತು, ಭಾರತೀಯ ಪನೋರಮಾ ಚಲನಚಿತ್ರಗಳ ವಿಭಾಗದ ಅಡಿಯಲ್ಲಿ ಮೂರು ಪ್ರಾದೇಶಿಕ ಚಲನಚಿತ್ರಗಳನ್ನು ಪ್ರದರ್ಶಿಸಲಾಯಿತು: ಕನ್ನಡ ಚಲನಚಿತ್ರ “ಸು ಫ್ರಮ್ ಸೋ”, ಒಡಿಯಾ ಚಲನಚಿತ್ರ “ಮಾಲಿಪುಟ್ ಮೆಲೋಡೀಸ್” ಮತ್ತು ಬಂಗಾಳಿ ಚಲನಚಿತ್ರ “ಬಿಯೇ ಫಿಯೇ ನಿಯೇ”. ಚಲನಚಿತ್ರಗಳ ನಿರ್ದೇಶಕರು ಮತ್ತು ನಿರ್ಮಾಪಕರು ಇಂದು ಗೋವಾದಲ್ಲಿ ನಡೆದ ಪತ್ರಿಕಾಗೋಷ್ಠಿಗಳಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಕನ್ನಡ ಚಲನಚಿತ್ರ “ಸು …
Read More »ಬೀದಿಗಳಲ್ಲಿ ಹೆಜ್ಜೆ ಹಾಕಿದ ಐ.ಎಫ್.ಎಫ್.ಐ: ಐತಿಹಾಸಿಕ ಪರೇಡ್ ಮೂಲಕ 56ನೇ ಆವೃತ್ತಿಗೆ ಚಾಲನೆ
ಬೀದಿಗಳಲ್ಲಿ ಹೆಜ್ಜೆ ಹಾಕಿ. ಲಯವನ್ನು ಅನುಭವಿಸಿ. ಕಥೆಗಳು ಅನಾವರಣಗೊಳ್ಳುವುದನ್ನು ವೀಕ್ಷಿಸಿ. ಐ.ಎಫ್.ಎಫ್.ಐ ಗೋವಾವನ್ನು ಅದ್ಭುತಗಳ ಜೀವಂತ ರೀಲ್ ಆಗಿ ಪರಿವರ್ತಿಸುತ್ತಿದೆ! ತನ್ನ ಗಮನಾರ್ಹ ಪ್ರಯಾಣದಲ್ಲಿ ಮೊದಲ ಬಾರಿಗೆ, ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ) ಸಾಂಪ್ರದಾಯಿಕತೆಯ ಗೋಡೆಗಳನ್ನು ದಾಟಿ ಗೋವಾದ ರೋಮಾಂಚಕ ಹೃದಯಕ್ಕೆ ಲಗ್ಗೆ ಹಾಕಿತು – ಹಿಂದೆಂದೂ ಕಾಣದ ಸಂಭ್ರಮದಲ್ಲಿ ಅದರ ಜನರು, ಬೀದಿಗಳು ಮತ್ತು ಉತ್ಸಾಹವನ್ನು ಅಪ್ಪಿಕೊಂಡಿತು. ಇಂದು ನಡೆದ ಅದ್ದೂರಿ ಉದ್ಘಾಟನೆಯ ದಿಟ್ಟ ಮರುಕಲ್ಪನೆಯಲ್ಲಿ, ಐ.ಎಫ್.ಎಫ್.ಐ 2025 …
Read More »
Matribhumi Samachar Kannad