Monday, February 16 2026 | 02:28:01 PM
Breaking News

Tag Archives: Indian Railways

ಭಾರತೀಯ ರೈಲ್ವೆಯಿಂದ ಹಳಿಗಳ ವೇಗ ಸಾಮರ್ಥ್ಯ ಹೆಚ್ಚಳ; ಈಗ ಶೇ. 79ರಷ್ಟು ರೈಲ್ವೆ ಜಾಲವು 110 ಕಿಮೀ ಮತ್ತು ಅದಕ್ಕಿಂತ ಹೆಚ್ಚಿನ ವೇಗಕ್ಕೆ ಸಜ್ಜು

ಕಳೆದ 11 ವರ್ಷಗಳಲ್ಲಿ ಭಾರತೀಯ ರೈಲ್ವೆಯ ಹಳಿಗಳ ವೇಗದ ಸಾಮರ್ಥ್ಯವನ್ನು ಹೆಚ್ಚಿಸಲು ಹಳಿಗಳ ಮೇಲ್ದರ್ಜೆಗೇರಿಸುವಿಕೆ ಮತ್ತು ಸುಧಾರಣಾ ಕಾರ್ಯಗಳನ್ನು ದೊಡ್ಡ ಮಟ್ಟದಲ್ಲಿ ಕೈಗೊಳ್ಳಲಾಗಿದೆ. ಹಳಿಗಳ ಮೇಲ್ದರ್ಜೆಗೇರಿಸುವ ಕ್ರಮಗಳಲ್ಲಿ 60 ಕೆಜಿ ತೂಕದ ರೈಲು ಹಳಿಗಳ ಬಳಕೆ, ಅಗಲವಾದ ತಳದ ಕಾಂಕ್ರೀಟ್ ಸ್ಲೀಪರ್‌ ಗಳು, ದಪ್ಪವಾದ ವೆಬ್ ಸ್ವಿಚ್‌ ಗಳು, ಉದ್ದನೆಯ ರೈಲ್ ಪ್ಯಾನಲ್‌ ಗಳು, H ಬೀಮ್ ಸ್ಲೀಪರ್‌ ಗಳು, ಆಧುನಿಕ ಹಳಿ ನವೀಕರಣ ಮತ್ತು ನಿರ್ವಹಣಾ ಯಂತ್ರಗಳ ಬಳಕೆ, …

Read More »

ಆಧುನೀಕರಣಕ್ಕೆ ದೊಡ್ಡ ಉತ್ತೇಜನ: ಭಾರತೀಯ ರೈಲ್ವೆ 11 ವರ್ಷಗಳಲ್ಲಿ 42,600ಕ್ಕೂ ಹೆಚ್ಚು ಎಲ್‌ ಎಚ್‌ ಬಿ ಬೋಗಿಗಳನ್ನು ತಯಾರಿಸಿದೆ

ಭಾರತೀಯ ರೈಲ್ವೆಯು ಲಿಂಕ್ ಹಾಫ್‌ ಮನ್ ಬುಷ್ (ಎಲ್‌ ಎಚ್‌ ಬಿ) ಬೋಗಿಗಳ ಉತ್ಪಾದನೆಯಲ್ಲಿ ಸ್ಥಿರವಾಗಿ ಪ್ರಗತಿ ಸಾಧಿಸಿದೆ, ಇವುಗಳನ್ನು ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ, ಹೆಚ್ಚು ಆರಾಮದಾಯಕ ಪ್ರಯಾಣ ಮತ್ತು ಉತ್ತಮ ಕಾರ್ಯಾಚರಣೆಯ ಕಾರ್ಯಕ್ಷಮತೆಯನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷ 2025-26 ರಲ್ಲಿ (ನವೆಂಬರ್ 2025 ರವರೆಗೆ), ಒಟ್ಟು 4,224ಕ್ಕೂ ಹೆಚ್ಚು ಎಲ್‌.ಎಚ್‌.ಬಿ ಬೋಗಿಗಳನ್ನು ತಯಾರಿಸಲಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ತಯಾರಿಸಲಾದ 3,590 ಬೋಗಿಗಳಿಗೆ ಹೋಲಿಸಿದರೆ ಇದು …

Read More »

ನಡೆಯುತ್ತಿರುವ ಮಹಾಕುಂಭ 2025ರ ಸಮಯದಲ್ಲಿ ಭಕ್ತರು ಬರುವುದನ್ನು ಮತ್ತು ಸುಗಮವಾಗಿ ಹಿಂತಿರುಗುವುದನ್ನು ಖಚಿತಪಡಿಸಿಕೊಳ್ಳಲು ಭಾರತೀಯ ರೈಲ್ವೆ ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ

ನಿರಂತರ ಭಾರೀ ಜನದಟ್ಟಣೆಯ ಹೊರತಾಗಿಯೂ, ಭಾರತೀಯ ರೈಲ್ವೆಯು ನಡೆಯುತ್ತಿರುವ ಮಹಾಕುಂಭ ಮೇಳದ ಸಮಯದಲ್ಲಿ ಭಕ್ತರನ್ನು ಕರೆತರುವ ಮೂಲಕ ಮತ್ತು ಅವರ ಮನೆಗೆ ಕರೆದೊಯ್ಯುವ ಮೂಲಕ ಸೇವೆ ಸಲ್ಲಿಸಲು ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರಯಾಗ್ರಾಜ್‌ ಪ್ರದೇಶದ ಎಂಟು ವಿವಿಧ ನಿಲ್ದಾಣಗಳಿಂದ ಸುಮಾರು 330 ರೈಲುಗಳು 12 ಲಕ್ಷ  50 ಸಾವಿರ ಪ್ರಯಾಣಿಕರನ್ನು ತಮ್ಮ ಮನೆಗಳಿಗೆ ಕರೆದೊಯ್ದಿವೆ ಎಂದು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್‌ ಮಾಧ್ಯಮಗಳ ಮೂಲಕ ರಾಷ್ಟ್ರಕ್ಕೆ ಮಾಹಿತಿ ನೀಡಿದರು. ನೂಕುನುಗ್ಗಲು …

Read More »