Wednesday, December 10 2025 | 08:36:15 PM
Breaking News

Tag Archives: Institute of Aeronautical Medicine

ʻವೈಮಾನಿಕ ಔಷಧ ಸಂಸ್ಥೆʼಯ ವತಿಯಿಂದ ʻಭಾರತೀಯ ವೈಮಾನಿಕ ಔಷಧ ಸಂಘʼದ (ಐ.ಎಸ್.ಎ.ಎಂ) 64ನೇ ವಾರ್ಷಿಕ ಸಮ್ಮೇಳನ ಆಯೋಜನೆ

ʻಭಾರತೀಯ ವೈಮಾನಿಕ ಔಷಧ ಸಂಘʼವು(ಐ.ಎಸ್.ಎ.ಎಂ) ತನ್ನ 64ನೇ ವಾರ್ಷಿಕ ಸಮ್ಮೇಳನವನ್ನು 2025ರ ನವೆಂಬರ್ 20-21 ರಂದು ಬೆಂಗಳೂರಿನ ʻವೈಮಾನಿಕ ಔಷಧ ಸಂಸ್ಥೆʼಯಲ್ಲಿ (ಐ.ಎ.ಎಂ) ಆಯೋಜಿಸುತ್ತಿದೆ. ಸಮ್ಮೇಳನವನ್ನು ವಾಯುಪಡೆ ಮುಖ್ಯಸ್ಥರಾದ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಅವರು 2025ರ ನವೆಂಬರ್ 20ರಂದು ಉದ್ಘಾಟಿಸಲಿದ್ದಾರೆ. ಈ ಸಮ್ಮೇಳನದಲ್ಲಿ ದೇಶ-ವಿದೇಶಗಳಿಂದ ಸುಮಾರು 300 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಲ್ಲಿ ʻಭಾರತೀಯ ರಕ್ಷಣಾ ಸಂಶೋಧನಾ ಸಂಸ್ಥೆʼ(ಡಿ.ಆರ್.ಡಿ.ಒ) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) ವಿಜ್ಞಾನಿಗಳು …

Read More »