ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆಗಳ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು ಉಕ್ಕು ಉದ್ಯಮಕ್ಕಾಗಿ ‘ಪಿ.ಎಲ್.ಐ ಯೋಜನೆ 1.1’ ಅನ್ನು ಪ್ರಾರಂಭಿಸಲಿದ್ದಾರೆ ಮತ್ತು ಜನವರಿ ೦6, 2025 ರಂದು ಹೊಸದಿಲ್ಲಿಯ ಮೌಲಾನಾ ಆಜಾದ್ ರಸ್ತೆಯ ವಿಜ್ಞಾನ ಭವನದ ಹಾಲ್ ಸಂಖ್ಯೆ 1 ರಲ್ಲಿ ನಡೆಯಲಿರುವ ಸಮಾರಂಭದಲ್ಲಿ ಅರ್ಜಿಗಳನ್ನು ಕರೆಯುತ್ತಾರೆ. ಉತ್ಪಾದನೆ ಆಧಾರಿತ ಪ್ರೋತ್ಸಾಹಧನ (ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ಸ್ – ಪಿ.ಎಲ್.ಐ.) ಪರಿಕಲ್ಪನೆಯನ್ನು 2020 ರ ಜಾಗತಿಕ ಲಾಕ್ ಡೌನ್ ಗಳ ಸಮಯದಲ್ಲಿ …
Read More »
Matribhumi Samachar Kannad