Saturday, January 10 2026 | 08:31:16 AM
Breaking News

Tag Archives: Kashi Tamil Sangam

ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಕಾಶಿ ತಮಿಳು ಸಂಗಮಮ್ 4.0 ಅನ್ನು ವರ್ಚುವಲ್ ಮೂಲಕ ಉದ್ದೇಶಿಸಿ ಮಾತನಾಡಿದರು

ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಕಾಶಿ ಮತ್ತು ತಮಿಳುನಾಡು ನಡುವಿನ ಶಾಶ್ವತ ಸಾಂಸ್ಕೃತಿಕ ಬಾಂಧವ್ಯವನ್ನು ಆಚರಿಸುವ ಕಾಶಿ ತಮಿಳು ಸಂಗಮಮ್‌ ನ ನಾಲ್ಕನೇ ಆವೃತ್ತಿಯ ಸಂದರ್ಭದಲ್ಲಿ ವಿಶೇಷ ವೀಡಿಯೊ ಸಂದೇಶವನ್ನು ನೀಡಿದರು. 2022ರಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕಾಶಿ ತಮಿಳು ಸಂಗಮಮ್‌ ಅನ್ನು ಪ್ರಾರಂಭಿಸಿದಾಗಿನಿಂದ, ಈ ಉಪಕ್ರಮವು ಗಂಗಾ ಸಂಸ್ಕೃತಿ ಮತ್ತು ಕಾವೇರಿಯ ಸಂಪ್ರದಾಯಗಳನ್ನು ಒಟ್ಟುಗೂಡಿಸುವ ಪ್ರಮುಖ ರಾಷ್ಟ್ರೀಯ ವೇದಿಕೆಯಾಗಿ ಬೆಳೆದಿದೆ, ಇದು ಉತ್ತರ ಮತ್ತು ದಕ್ಷಿಣದ …

Read More »

ಶಿಕ್ಷಣ ಸಚಿವಾಲಯದಿಂದ 2025ರ ಡಿಸೆಂಬರ್ 2 ರಿಂದ ಕಾಶಿ ತಮಿಳ್‌ ಸಂಗಮಂ (ಕೆ.ಟಿ.ಎಸ್) 4.0 ಆಯೋಜನೆ

ಕೇಂದ್ರ ಶಿಕ್ಷಣ ಸಚಿವಾಲಯವು ತಮಿಳುನಾಡು ಮತ್ತು ಕಾಶಿ ನಡುವಿನ ಗಾಢವಾದ ನಾಗರಿಕ ಸಂಬಂಧಗಳನ್ನು ನೆನಪು ಮಾಡಿಕೊಂಡು ಸಂಭ್ರಮಿಸಲು 2025ರ ಡಿಸೆಂಬರ್ 2 ರಿಂದ ಕಾಶಿ ತಮಿಳು ಸಂಗಮಮ್ (ಕೆ.ಟಿ.ಎಸ್) 4.0ನ ನಾಲ್ಕನೇ ಆವೃತ್ತಿಯನ್ನು ಆಯೋಜಿಸುತ್ತಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದ ಪ್ರೇರೇಪಣೆ ಪಡೆದಿರುವ ಈ ಉಪಕ್ರಮವು, ಎರಡೂ ಪ್ರದೇಶಗಳ ನಡುವಿನ ನಾಗರಿಕತೆ, ಸಾಂಸ್ಕೃತಿಕ, ಭಾಷಾಶಾಸ್ತ್ರ ಮತ್ತು  ಜನರ ನಡುವಿನ ಸಂಪರ್ಕವನ್ನು ಗೌರವಿಸುವುದನ್ನು ಮುಂದುವರೆಸುತ್ತದೆ ಮತ್ತು ಇದು ಏಕ ಭಾರತ ಶ್ರೇಷ್ಠ ಭಾರತದ ಸ್ಫೂರ್ತಿಯನ್ನು …

Read More »