Tuesday, January 13 2026 | 02:02:38 PM
Breaking News

Tag Archives: mineral resources

ಹಸಿರು ತಂತ್ರಜ್ಞಾನಗಳಿಗೆ ಅತ್ಯಗತ್ಯವಾದ ನಿರ್ಣಾಯಕ ಖನಿಜ ಸಂಪನ್ಮೂಲಗಳಿಗೆ ಸ್ಥಿತಿಸ್ಥಾಪಕ ಮೌಲ್ಯ ಸರಪಳಿಯನ್ನು ನಿರ್ಮಿಸಲು ‘ರಾಷ್ಟ್ರೀಯ ನಿರ್ಣಾಯಕ ಖನಿಜ ಮಿಷನ್’ ಗೆ ಏಳು ವರ್ಷಗಳಲ್ಲಿ 34,300 ಕೋಟಿ ರೂ. ವೆಚ್ಚ ಮಾಡಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, 16,300 ಕೋಟಿ ರೂ.ಗಳ ವೆಚ್ಚ ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳಿಂದ 18,000 ಕೋಟಿ ರೂ.ಗಳ ನಿರೀಕ್ಷಿತ ಹೂಡಿಕೆಯೊಂದಿಗೆ ರಾಷ್ಟ್ರೀಯ ನಿರ್ಣಾಯಕ ಖನಿಜ ಮಿಷನ್ (ಎನ್.ಸಿ.ಎಂ.ಎಂ.) ಆರಂಭಿಸಲು ತನ್ನ ಅನುಮೋದನೆ ನೀಡಿದೆ. ಆತ್ಮನಿರ್ಭರ ಭಾರತ ಉಪಕ್ರಮದ ಭಾಗವಾಗಿ ಮತ್ತು ಹೈಟೆಕ್ ಕೈಗಾರಿಕೆಗಳು, ಶುದ್ಧ ಇಂಧನ ಮತ್ತು ರಕ್ಷಣೆಯಲ್ಲಿ ನಿರ್ಣಾಯಕ ಖನಿಜಗಳ ಅನಿವಾರ್ಯ ಪಾತ್ರವನ್ನು ಗುರುತಿಸಿ, ನಿರ್ಣಾಯಕ …

Read More »