Saturday, January 10 2026 | 08:13:21 AM
Breaking News

Tag Archives: MSME

ಪ.ಜಾ/ಪ.ಪಂಗಳಲ್ಲಿ ಉದ್ಯಮಶೀಲತೆಯ ಉತ್ತೇಜನಕ್ಕೆ, ಪ.ಜಾ/ಪ.ಪಂ ಎಂಎಸ್ ಇ ಗಳಿಂದ ಕಡ್ಡಾಯ ಶೇ.4ರಷ್ಟು ಖರೀದಿ ಪೂರೈಸಲು ಎಂಎಸ್ ಎಂಇ ಸಚಿವಾಲಯದಿಂದ ರಾಷ್ಟ್ರೀಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಬ್ (ಎನ್ ಎಸ್ ಎಸ್‌ ಎಚ್) ಯೋಜನೆ ಜಾರಿ

ಪ.ಜಾ/ಪ.ಪಂಗಳಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಮತ್ತು ಭಾರತ ಸರ್ಕಾರದ ಅತಿ ಸಣ್ಣ ಮತ್ತು ಸಣ್ಣ ಉದ್ಯಮಗಳಿಗೆ ಸಾರ್ವಜನಿಕ ಖರೀದಿ ನೀತಿಯಡಿಯಲ್ಲಿ ಪ.ಜಾ/ಪ.ಪಂ  ಎಂಎಸ್ ಇ ಗಳಿಂದ ಶೇ.4ರಷ್ಟು ಕಡ್ಡಾಯ ಖರೀದಿಯನ್ನು ಪೂರೈಸಲು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂ ಎಸ್ ಎಂ ಇ) ಸಚಿವಾಲಯವು ರಾಷ್ಟ್ರೀಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಬ್ (ಎನ್ ಎಸ್ ಎಸ್ ಎಚ್) ಯೋಜನೆಯನ್ನು ಜಾರಿಗೊಳಿದೆ. ಈ ಯೋಜನೆಯು ಸಾಮರ್ಥ್ಯ ವೃದ್ಧಿ …

Read More »

ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ(ಎಂ.ಎಸ್.ಎಂ.ಇ. ಗಳ) ಬೆಳವಣಿಗೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ

ಸರ್ಕಾರವು 01.07.2020 ರಂದು ಆನ್ಲೈನ್ ಮೂಲಕ ನೋಂದಾಯಿಸಿಕೊಳ್ಳಲು ಉದ್ಯಮ ನೋಂದಣಿ ಪೋರ್ಟಲ್ ಅನ್ನು ಪ್ರಾರಂಭಿಸಿತು. ಇಲ್ಲಿಯವರೆಗೆ 7.28 ಕೋಟಿಗೂ ಹೆಚ್ಚು ಎಂ.ಎಸ್.ಎಂ.ಇ.ಗಳು ನೋಂದಾಯಿಸಿಕೊಂಡಿವೆ. ಔಪಚಾರಿಕ ಸಾಲ ಮತ್ತು ಸರ್ಕಾರಿ ಖರೀದಿ ಅವಕಾಶಗಳನ್ನು ಒಳಗೊಂಡಂತೆ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಈ ವ್ಯವಸ್ಥೆ ಅರ್ಹವಾಗಿವೆ. ಇದಲ್ಲದೆ, ವಿವಿಧ ಸಂಸ್ಥೆಗಳು ಮತ್ತು ಸಂಸ್ಥೆಗಳೊಂದಿಗೆ 50ಕ್ಕೂ ಹೆಚ್ಚು ಎ.ಪಿ.ಐ ಏಕೀಕರಣಗಳನ್ನು ಸ್ಥಾಪಿಸಲಾಗಿದೆ. ಉದ್ಯಮ ನೋಂದಣಿ ಪೋರ್ಟಲ್ ಯೋಜನೆಯಡಿಯಲ್ಲಿ ವಿವಿಧ ಡೇಟಾ ಪಾಯಿಂಟ್ ಗಳನ್ನು ಸಂಗ್ರಹಿಸಿ …

Read More »

ರಫ್ತು ಸ್ಪರ್ಧಾತ್ಮಕತೆ ಹೆಚ್ಚಿಸಲು ಮತ್ತು ಜಾಗತಿಕ ಮೌಲ್ಯ ಸರಪಳಿಯಲ್ಲಿ ಎಂ ಎಸ್ ಎಂ ಇಗಳಿಗೆ ಬೆಂಬಲ ನೀಡಲು ಅನೇಕ ಉಪಕ್ರಮಗಳನ್ನು ಕೈಗೊಂಡ ಸರ್ಕಾರ

ಎಂ ಎಸ್ ಎಂ ಇ ವಲಯದ ರಫ್ತಿನ ಇತ್ತೀಚಿನ ಪ್ರವೃತ್ತಿಗಳಲ್ಲಿ ಕಂಡುಬರುವ ಅಂಶವೇನೆಂದೆರೆ, ಒಟ್ಟಾರೆ ಸರಕು ರಫ್ತಿನಲ್ಲಿ ಎಂ ಎಸ್ ಎಂ ಇ ವಲಯದ ಕೊಡುಗೆ 2023-24 ರಲ್ಲಿ ಶೇ.45.74 ರಿಂದ 2024-25ರಲ್ಲಿ ಅಮೆರಿಕನ್ ಡಾಲರ್  ಮೌಲ್ಯದ ಪ್ರಕಾರ ಶೇ.48.55ಕ್ಕೆ ಏರಿಕೆಯಾಗಿದೆ ಎಂಬುದನ್ನು ಬಹಿರಂಗಪಡಿಸುತ್ತದೆ. ಎಂ ಎಸ್ ಎಂ ಇ ವಲಯ ಸೇರಿದಂತೆ ರಫ್ತುಗಳನ್ನು ಉತ್ತೇಜಿಸಲು, ಒಟ್ಟಾರೆ ರಫ್ತು ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಸಮಗ್ರ ಚೌಕಟ್ಟಿನಂತೆ ಸರ್ಕಾರ ರಫ್ತು ಉತ್ತೇಜನ …

Read More »