ಸಾರ್ವಜನಿಕ ಹಿತಾಸಕ್ತಿಯಲ್ಲಿ ಎನ್‌ಪಿಎಸ್ ಕುರಿತ ಜಾಗೃತಿಯನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ಪಿಎಫ್‌ಆರ್‌ಡಿಎ ಅಧ್ಯಕ್ಷರಾದ ಶ್ರೀ ಶಿವಸುಬ್ರಮಣಿಯನ್ ರಾಮನ್ ಅವರ ನೇತೃತ್ವದಲ್ಲಿ ಮಾಧ್ಯಮಗೋಷ್ಠಿ ಆಯೋಜಿಸಲಾಗಿತ್ತು. ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಶಿವಸುಬ್ರಮಣಿಯನ್ ರಾಮನ್ ಅವರು, “ಪಿಂಚಣಿ ಸೌಲಭ್ಯವುಳ್ಳ ಸಮಾಜದ ದೃಷ್ಟಿಕೋನಕ್ಕೆ ಪಿಎಫ್‌ಆರ್‌ಡಿಎ ಬದ್ಧವಾಗಿದೆ, ಪಿಂಚಣಿ ವ್ಯಾಪ್ತಿಯು ಖಾಸಗಿ ವಲಯದ ಎಲ್ಲಾ ವಿಭಾಗಗಳನ್ನು ತಲುಪುವುದನ್ನು ಇದು ಖಚಿತಪಡಿಸುತ್ತದೆ. ಮುಂದಿನ ಐದು ವರ್ಷಗಳಲ್ಲಿ 25 ಕೋಟಿ ಖಾಸಗಿ ವಲಯದ ನಾಗರಿಕರನ್ನು ಪಿಂಚಣಿ …
Read More »
Matribhumi Samachar Kannad