Saturday, December 27 2025 | 09:09:19 AM
Breaking News

Tag Archives: Pests in Agriculture

ಭಾರತೀಯ ಕೃಷಿ ಸಂಶೋಧನಾ ಮಂಡಳಿ-ಎನ್‍ಬಿಎಐಆರ್ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕೃಷಿ, ಆರೋಗ್ಯ ಮತ್ತು ಪರಿಸರದಲ್ಲಿ ಕೀಟಗಳ ಕುರಿತ ಎರಡು ದಿನಗಳ ರಾಷ್ಟ್ರೀಯ ಸಂವಾದ ಕಾರ್ಯಕ್ರಮ ಮುಕ್ತಾಯಗೊಂಡಿತು

ಖ್ಯಾತ ಕೀಟಶಾಸ್ತ್ರಜ್ಞ ಪ್ರೊ. ಟಿ. ಎನ್. ಅನಂತಕೃಷ್ಣನ್ ಅವರ 100 ನೇ ಜನ್ಮದಿನಾಚರಣೆಯ ಸ್ಮರಣಾರ್ಥ ಆಯೋಜಿಸಲಾಗಿದ್ದ ಕೃಷಿ, ಆರೋಗ್ಯ ಮತ್ತು ಪರಿಸರದಲ್ಲಿ ಕೀಟಗಳ ಕುರಿತ ಎರಡು ದಿನಗಳ ರಾಷ್ಟ್ರೀಯ ಸಂವಾದವು ಇಂದು ಬೆಂಗಳೂರಿನ ಐಸಿಎಆರ್–ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲಗಳ ಸಂಸ್ಥೆಯಲ್ಲಿ ಮುಕ್ತಾಯಗೊಂಡಿತು. ಸಮಾರೋಪ ಸಮಾರಂಭವು ಕೃಷಿ, ಸಾರ್ವಜನಿಕ ಆರೋಗ್ಯ, ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ಕೀಟಗಳ ನಿರ್ಣಾಯಕ ಪಾತ್ರದ ಕುರಿತು ಚರ್ಚೆಗಳು ನಡೆದವು. ಐಸಿಎಆರ್‍-ಎನ್‍ಬಿಎಐಆರ್‍ ನ ನಿರ್ದೇಶಕರಾದ ಡಾ. ಎಸ್. …

Read More »