Saturday, February 07 2026 | 01:40:10 AM
Breaking News

Tag Archives: preparations

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ​​​​​​​ ಶ್ರೀ ವಿ. ಸೋಮಣ್ಣ ಅವರು ಮಹಾಕುಂಭದ ವ್ಯವಸ್ಥೆಗಳು ಮತ್ತು ಸಿದ್ಧತೆಗಳನ್ನು ಪರಿಶೀಲಿಸಿದರು, ಇದು ರಾಷ್ಟ್ರ ಮತ್ತು ರೈಲ್ವೆ ಎರಡಕ್ಕೂ ಐತಿಹಾಸಿಕ ಘಟನೆಯಾಗಿದೆ

ಕೇಂದ್ರ ರೈಲ್ವೇ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರು ತಮ್ಮ ಎರಡು ದಿನಗಳ ಪ್ರಯಾಗರಾಜ್‌ ಭೇಟಿ ಸಂದರ್ಭದಲ್ಲಿ, ಮಹಾಕುಂಭ 2025ರ ಸಂದರ್ಭದಲ್ಲಿ ಸಂಗಮ ಪ್ರದೇಶದಲ್ಲಿರುವ ಮೇಳ ಶಿಬಿರಗಳನ್ನು ಪರಿಶೀಲಿಸಿದರು. ಪ್ರಯಾಗರಾಜ್‌ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ರೀ ಹಿಮಾಂಶು ಬಡೋನಿ ಹಾಗೂ ಇತರೆ ಅಧಿಕಾರಿಗಳು ಪರಿಶೀಲನೆಯ ಸಮಯದಲ್ಲಿ ಹಾಜರಿದ್ದರು. ಮಹಾಕುಂಭ 2025ಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಅನುಕೂಲವಾಗುವಂತೆ ಸಂಗಮ ಪ್ರದೇಶದಲ್ಲಿ ಸ್ಥಾಪಿಸಲಾದ ಮೇಳ ಶಿಬಿರವನ್ನು ಕೇಂದ್ರ ಸಚಿವರು …

Read More »