ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ಇಂದು (ಜನವರಿ 1, 2026) ನಡೆದ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಎಂ.ಎಸ್.ಡಿ.ಇ.ಯ “ಸೋರ್” (ಎಸ್.ಒ.ಎ.ಆರ್.) (ಎ.ಐ. ಸಿದ್ಧತೆಗಾಗಿ ಕೌಶಲ್ಯ) ಉಪಕ್ರಮದ ಅಡಿಯಲ್ಲಿ #SkilltheNation (ಸ್ಕಿಲ್ ದ ನೇಶನ್ ) ಸವಾಲನ್ನು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಅವರು ಒಡಿಶಾದ ರೈರಂಗಪುರದಲ್ಲಿಇಗ್ನೋ ( IGNOU) ಪ್ರಾದೇಶಿಕ ಕೇಂದ್ರ ಮತ್ತು ಕೌಶಲ್ಯ ಕೇಂದ್ರವನ್ನು ವರ್ಚುವಲ್ ಆಗಿ ಉದ್ಘಾಟಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, ಕೃತಕ …
Read More »
Matribhumi Samachar Kannad