ಭಾರತೀಯ ಕಥೆಗಳು, ಸೃಜನಶೀಲ ಪ್ರತಿಭೆ, ಸಾಂಸ್ಕೃತಿಕ ಪರಂಪರೆ ಮತ್ತು ಸ್ವತಂತ್ರ ಚಲನಚಿತ್ರ ನಿರ್ಮಾಣಕ್ಕೆ ಜಾಗತಿಕ ಪ್ರವೇಶವನ್ನು ಕಲ್ಪಿಸುವ ಮೂಲಕ, ಓವರ್-ದಿ-ಟಾಪ್ (ಒಟಿಟಿ) ವಲಯವು ಭಾರತದ ‘ಸಾಫ್ಟ್ ಪವರ್’ಗೆ ಗಮನಾರ್ಹ ಕೊಡುಗೆ ನೀಡಿದೆ. ಉದ್ಯಮದ ಅಂದಾಜಿನ ಪ್ರಕಾರ (ಫಿಕ್ಕಿ-ಇವೈ ಮಾಧ್ಯಮ ಮತ್ತು ಮನರಂಜನಾ ಉದ್ಯಮ ವರದಿ 2025), 2024 ರಲ್ಲಿ ವೀಡಿಯೊ ಚಂದಾದಾರಿಕೆ ಆದಾಯವು ಶೇ. 11 ರಷ್ಟು ಏರಿಕೆಯಾಗಿ 9,200 ಕೋಟಿ ರೂ. ತಲುಪಿದೆ. ಒಟಿಟಿಯಲ್ಲಿನ ಸ್ಟ್ರೀಮಿಂಗ್ ಕಂಟೆಂಟ್ಗಾಗಿ ಹಣ …
Read More »
Matribhumi Samachar Kannad