ಕೇಂದ್ರ ಸರ್ಕಾರವು 2024-25ರ ಬಜೆಟ್‌ನಲ್ಲಿ ಘೋಷಿಸಿದಂತೆ, ಮುದ್ರಾ ಸಾಲದ ಗರಿಷ್ಠ ಮಿತಿಯನ್ನು 10 ಲಕ್ಷದಿಂದ 20 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಿದೆ. ಇದಕ್ಕಾಗಿ ‘ತರುಣ್ ಪ್ಲಸ್’ (Tarun Plus) ಎಂಬ ಹೊಸ ವಿಭಾಗವನ್ನು ಸೇರಿಸಲಾಗಿದೆ. ಮುದ್ರಾ ಸಾಲದ ವರ್ಗಗಳು (Updated 2026) ಶಿಶು (Shishu): ₹50,000 ವರೆಗೆ. ಕಿಶೋರ್ (Kishore): ₹50,001 ರಿಂದ ₹5 ಲಕ್ಷದವರೆಗೆ. ತರುಣ್ (Tarun): ₹5 ಲಕ್ಷದಿಂದ ₹10 ಲಕ್ಷದವರೆಗೆ. ತರುಣ್ ಪ್ಲಸ್ (Tarun Plus): ₹10 …
Read More »
Matribhumi Samachar Kannad