Monday, December 22 2025 | 04:50:46 AM
Breaking News

Tag Archives: WhatsApp Chat Bot integration

ಯುವಕರನ್ನು ತೊಡಗಿಸಿಕೊಳ್ಳಲು ಮತ್ತು ಅನುಭವ ಹೆಚ್ಚಿಸಲು ʻಮೈ ಭಾರತ್ ಪೋರ್ಟಲ್ʼ ಜೊತೆ ʻವಾಟ್ಸ್ಆಪ್ ಚಾಟ್ ಬಾಟ್ʼ ಸಂಯೋಜನೆ ಪ್ರಾರಂಭಿಸಿದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ

ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ಡಿಜಿಟಲ್ ತೊಡಗಿಸಿಕೊಳ್ಳುವಿಕೆ ಹೆಚ್ಚಿಸಲು ಮತ್ತು ಭಾರತದ ಯುವಕರಿಗೆ ಸೇವೆಗಳ ಪ್ರವೇಶ ಸುಗಮಗೊಳಿಸಲು ಪ್ರಗತಿಪರ ಉಪಕ್ರಮ ಕೈಗೊಂಡಿದ್ದು, ʻಮೈ ಭಾರತ್ʼ ಪೋರ್ಟಲ್ (https://mybharat.gov.in)  ಜೊತೆ ʻವಾಟ್ಸ್ಆಪ್ʼ ಸಂಯೋಜನೆಯನ್ನು ಪ್ರಾರಂಭಿಸಿದೆ. ʻವಾಟ್ಸ್ಆಪ್ ಚಾಟ್ಬಾಟ್ʼ ಈಗ ʻಮೈ ಭಾರತ್ʼ ಪೋರ್ಟಲ್ ನಲ್ಲಿ ಲಭ್ಯವಾಗಿದ್ದು, ವಾಟ್ಸ್ಆಪ್ (7289001515) ಮೂಲಕ ನೇರವಾಗಿ ಪ್ರವೇಶಿಸಬಹುದು. ಇದು ಬಳಕೆದಾರರಿಗೆ ವೇದಿಕೆಯೊಂದಿಗೆ ಸಂವಹನ ನಡೆಸಲು ಸುಗಮ, ನೈಜ-ಸಮಯದ ಮತ್ತು ಬಳಕೆದಾರ ಸ್ನೇಹಿ ಮಾರ್ಗ ಒದಗಿಸುತ್ತದೆ. …

Read More »