गुरुवार, दिसंबर 19 2024 | 10:07:10 PM
Breaking News
Home / Tag Archives: National Press Day 2024

Tag Archives: National Press Day 2024

ಬೆಂಗಳೂರಿನ ಭಾರತೀಯ ಮಾನಕ ಬ್ಯೂರೋ (ಬಿಐಎಸ್) ನಿಂದ ರಾಷ್ಟ್ರೀಯ ಪತ್ರಿಕಾ ದಿನ 2024 ಆಚರಣೆ

ಬೆಂಗಳೂರಿನ ಭಾರತೀಯ ಮಾನಕ ಬ್ಯೂರೋ (ಬಿಐಎಸ್) ಇಂದು ರಾಷ್ಟ್ರೀಯ ಪತ್ರಿಕಾ ದಿನ 2024 ಅನ್ನು ದೂರದರ್ಶನ, ಆಕಾಶವಾಣಿ, ಇಂಡಿಯನ್ ಎಕ್ಸ್‌ಪ್ರೆಸ್ ಪ್ರಾದೇಶಿಕ ಮತ್ತು ಇತರ ಪ್ರಮುಖ ಮಾಧ್ಯಮ ಸಂಸ್ಥೆಗಳೊಂದಿಗೆ ಮಾಧ್ಯಮ ವೃತ್ತಿಪರರನ್ನು ಒಟ್ಟುಗೂಡಿಸುವ ಆಕರ್ಷಕ ಕಾರ್ಯಕ್ರಮ ಏರ್ಪಡಿಸಿತ್ತು. ಸಮಾಜದಲ್ಲಿ ಮಾಧ್ಯಮದ ನಿರ್ಣಾಯಕ ಪಾತ್ರವನ್ನು ಗೌರವಿಸಲು ನಡೆದ ಈ ಕಾರ್ಯಕ್ರಮದಲ್ಲಿ, ಪ್ರೆಸ್ ಕ್ಲಬ್ ಸದಸ್ಯರು, ಪತ್ರಕರ್ತರು ಮತ್ತು ವರದಿಗಾರರು ಸೇರಿದಂತೆ 13 ಪ್ರಮುಖರು ಪಾಲ್ಗೊಂಡಿದ್ದರು. ಗುಣಮಟ್ಟದ ಮಾನದಂಡಗಳು ಮತ್ತು ಗ್ರಾಹಕರ ರಕ್ಷಣೆ, …

Read More »