ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಛತ್ ಮುಂಜಾನೆಯ ಅರ್ಘ್ಯದ ಪವಿತ್ರ ಸಂದರ್ಭದಲ್ಲಿ ನಾಗರಿಕರಿಗೆ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ. ಛತ್ ನ ಮಹಾಪರ್ವದ ನಾಲ್ಕು ದಿನಗಳ ಆಚರಣೆಗಳು ನಾಗರಿಕರಲ್ಲಿ ಹೊಸ ಶಕ್ತಿ ಮತ್ತು ಉತ್ಸಾಹವನ್ನು ತುಂಬಿವೆ ಎಂದು ಅವರು ಹೇಳಿದ್ದಾರೆ. ಪ್ರಧಾನಮಂತ್ರಿಯವರು X ನಲ್ಲಿ ಪೋಸ್ಟ್ ಮಾಡಿ: “ಛತ್ ನ ನಾಲ್ಕು ದಿನಗಳ ಆಚರಣೆಗಳು ಪ್ರಕೃತಿ ಮತ್ತು ಸಂಸ್ಕೃತಿಯ ಒಂದು ವಿಸ್ಮಯ ನೋಟವನ್ನು ನೀಡಿವೆ, ಇದು ದೇಶವಾಸಿಗಳಲ್ಲಿ ಹೊಸ ಶಕ್ತಿ …
Read More »ಐ ಎಫ್ ಎಫ್ ಐ 2024: ವರ್ಕ್ ಇನ್ ಪ್ರೊಗ್ರೆಸ್ ಲ್ಯಾಬ್ ನಲ್ಲಿ ಆರು ಚಲನಚಿತ್ರಗಳ ಪ್ರದರ್ಶನ
ಈ ವರ್ಷದ ಐಎಫ್ ಎಫ್ ನ ವರ್ಕ್ ಇನ್ ಪ್ರೊಗ್ರೆಸ್ ಲ್ಯಾಬ್ ನಲ್ಲಿ ಆರು ಅದ್ವಿತೀಯ ಫಿಕ್ಷನ್ ಸಿನಿಮಾಗಳು ಅಧಿಕೃತವಾಗಿ ಪ್ರದರ್ಶನಕ್ಕೆ ಆಯ್ಕೆಯಾಗಿವೆ ಎಂದು ಫಿಲಂ ಬಜಾರ್ ಪ್ರಕಟಿಸಿದೆ. ಆಯ್ಕೆಯಾಗಿರುವ ಚಲನಚಿತ್ರಗಳೆಂದರೆ: 1. ಟ್ರಿಬೆನಿ ರೈ ಅವರ ಶೇಪ್ ಆಫ್ ಮೊಮೊಸ್ (ನೇಪಾಳಿ) 2. ಶಕ್ತಿಧರ್ ಬೀರ್ (ಬಂಗಾಳಿ) ಅವರ ಗಾಂಗ್‌ಶಾಲಿಕ್ (ಗಾಂಗ್‌ಶಾಲಿಕ್ – ರಿವರ್ ಬರ್ಡ್) 3. ಮೋಹನ್ ಕುಮಾರ್ ವಲ್ಸಲ (ತೆಲುಗು) ಅವರ ಯೆರ್ರಾ ಮಂದಾರಂ (ದಿ ರೆಡ್ ಹೈಬಿಸ್ಕಸ್) 4. ರಿದಮ್ ಜಾನ್ವೆ (ಗಡ್ಡಿ, ನೇಪಾಳಿ)ಅವರ ಕತ್ತಿ ರಿ ರಾಟ್ಟಿ (ಹಂಟರ್ಸ್ ಮೂನ್) 5. ಸಿದ್ಧಾರ್ಥ್ ಬದಿ (ಮರಾಠಿ) ಅವರ ಉಮಲ್ 6. ವಿವೇಕ್ ಕುಮಾರ್ (ಹಿಂದಿ) ಅವರ ದಿ ಗುಡ್, ದಿ ಬ್ಯಾಡ್, ದಿ ಹಂಗ್ರಿ ಈ ಸಮಯ ಪರೀಕ್ಷಿತ ಮಾದರಿ ಹಿನ್ನೆಲೆಯಲ್ಲಿ ಲ್ಯಾಬ್ ಈ ವರ್ಷವೂ ಆನ್ ಲೈನ್ಗ್ ಮತ್ತು ಆಫ್ ಲೈನ್ ಎರಡೂ ಮಾದರಿಯಲ್ಲಿರುತ್ತದೆ. ನಾನಾ ಬಗೆಯಲ್ಲಿ ತೊಡಗಿಸಿಕೊಳ್ಳುವ …
Read More »ಐ ಎಫ್ ಎಫ್ ಐ 2024ರಲ್ಲಿ ಫಿಲ್ಮ್ ಬಜಾರ್ ವೀಕ್ಷಣಾ ಕೊಠಡಿಯಲ್ಲಿ 208 ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು
ಭಾರತದ 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಈ ವರ್ಷದ ನವೆಂಬರ್ 20 ರಿಂದ 28 ರವರೆಗೆ ಗೋವಾದ ಸಾಂಸ್ಕೃತಿಕ ಭೂದೃಶ್ಯವನ್ನು ಪ್ರದರ್ಶಿಸಲು ಸಜ್ಜಾಗಿದೆ. ಹೆಚ್ಚುವರಿಯಾಗಿ, ಫಿಲ್ಮ್ ಬಜಾರ್ ನ 18ನೇ ಆವೃತ್ತಿಯು ನವೆಂಬರ್ 20 ರಿಂದ 24 ರವರೆಗೆ ನಡೆಯುತ್ತದೆ, ಇದು ಚಲನಚಿತ್ರ ನಿರ್ಮಾತೃಗಳು ಮತ್ತು ಉದ್ಯಮದ ವೃತ್ತಿಪರರಿಗೆ ಪರಸ್ಪರ ಸಂಪರ್ಕ ಸಾಧಿಸಲು, ಸಹಯೋಗ ಸಾಧಿಸಲು ಮತ್ತು ತಮ್ಮ ಕೆಲಸವನ್ನು ಪ್ರದರ್ಶಿಸಲು ಕ್ರಿಯಾತ್ಮಕ ವೇದಿಕೆಯನ್ನು ಒದಗಿಸುತ್ತದೆ. ಈ ವರ್ಷ, ವೀಕ್ಷಣಾ ಕೊಠಡಿಯು …
Read More »“ಭಾರತ್ ಗೋಧಿ ಹಿಟ್ಟು ಮತ್ತು ಭಾರತ್ ಅಕ್ಕಿ” ಯ ಚಿಲ್ಲರೆ ಮಾರಾಟ ಹಂತ – II ರನ್ನು ಪ್ರಾರಂಭಿಸಿದ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರಾದ ಶ್ರೀ ಪ್ರಲ್ಹಾದ ಜೋಶಿ
ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ ಜೋಶಿ ಹಾಗೂ ರಾಜ್ಯ ಸಚಿವರಾದ ಶ್ರೀ ಬಿ.ಎಲ್. ವರ್ಮಾ ಅವರು ನವದೆಹಲಿಯಲ್ಲಿ ಎನ್.ಸಿ.ಸಿಎಫ್., ನಫೀಡ್ ಮತ್ತು ಕೇಂದ್ರೀಯ ಭಂಡಾರ್ ನ ಚಿಲ್ಲರೆ ಮಾರಾಟ ಮೊಬೈಲ್ ವ್ಯಾನ್ ಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಭಾರತ್ ಅಟ್ಟಾ (ಗೋಧಿ ಹಿಟ್ಟು) ಮತ್ತು ಭಾರತ್ ರೈಸ್ ನ ಚಿಲ್ಲರೆ ಮಾರಾಟದ ಹಂತ …
Read More »ಕೆನಡಾದಲ್ಲಿ ಹಿಂದೂ ದೇವಾಲಯದ ಮೇಲಿನ ದಾಳಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ತೀವ್ರ ಖಂಡನೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೆನಡಾದಲ್ಲಿ ಹಿಂದೂ ದೇವಾಲಯದ ಮೇಲೆ ಇತ್ತೀಚೆಗೆ ನಡೆದ ದಾಳಿ ಹಾಗೂ ಭಾರತೀಯ ರಾಜತಾಂತ್ರಿಕರನ್ನು ಬೆದರಿಸುವ ಪ್ರಯತ್ನಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. ಭಾರತದ ದೃಢ ಸಂಕಲ್ಪವನ್ನು ಒತ್ತಿಹೇಳುತ್ತಾ, ಕೆನಡಾದ ಸರ್ಕಾರವು ನ್ಯಾಯ ದೊರಕಿಸಲಿ ಮತ್ತು ಕಾನೂನಿನ ನಿಯಮವನ್ನು ಎತ್ತಿಹಿಡಿಯಲಿ ಎಂದು ಕರೆ ನೀಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಹೇಳಿಕೆ ಹೀಗಿದೆ: “ಕೆನಡಾದಲ್ಲಿ ಹಿಂದೂ ದೇವಾಲಯದ ಮೇಲಿನ ಉದ್ದೇಶಪೂರ್ವಕ ದಾಳಿಯನ್ನು …
Read More »ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕದ ನಿವಾಸಿಗಳಿಗೆ ಪ್ರಧಾನಮಂತ್ರಿ ಶುಭಾಶಯ
ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರ್ನಾಟದ ಜನತೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶುಭ ಕೋರಿದ್ದಾರೆ. ಪ್ರಧಾನಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ: “ಕನ್ನಡ ರಾಜ್ಯೋತ್ಸವವು ಅತ್ಯಂತ ವಿಶೇಷವಾದ ಸಂದರ್ಭವಾಗಿದ್ದು, ಇದು ಕರ್ನಾಟಕದ ಅನುಕರಣೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಗುರುತಿಸುತ್ತದೆ. ರಾಜ್ಯವು ಮಹಾನ್ ವ್ಯಕ್ತಿಗಳನ್ನು ಪಡೆದಿದ್ದು, ಅವರು ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮತ್ತು ನಾವೀನ್ಯತೆಗೆ ಶಕ್ತಿ ತುಂಬುತ್ತಿದ್ದಾರೆ. ಕರ್ನಾಟಕದ ಜನರು ಸದಾ ಸಂತೋಷ ಮತ್ತು ಯಶಸ್ಸಿನಿಂದ ಕೂಡಿರಲಿ.”
Read More »ಭಾರತೀಯ ರೈಲ್ವೆ ಇಲಾಖೆಯಲ್ಲಿ ಈ ಬಾರಿ 60 ಸಾವಿರ ಹುದ್ದೆಗಳ ನೇಮಕಾತಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ – ಸಚಿವ ವಿ. ಸೋಮಣ್ಣ
ಭಾರತೀಯ ರೈಲ್ವೆ ಇಲಾಖೆಯಲ್ಲಿ ಈ ವರ್ಷ 60 ಸಾವಿರ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು. ಕನ್ನಡದಲ್ಲಿಯೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ತಿಳಿಸಿದರು. ಅಖಿಲ ಭಾರತೀಯ ವಾಕ್ ಮತ್ತು ಶ್ರವಣ ಸಂಸ್ಥೆಯ ವಿಜ್ಞಾನ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಸರ್ಕಾರಿ ಉದ್ಯೋಗಕ್ಕೆ ಆಯ್ಕೆಯಾದ 51000ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳ ವಿತರಣೆ ಹಾಗೂ ಗೌರವಾನ್ವಿತ ಪ್ರಧಾನಮಂತ್ರಿಗಳಾದ ಶ್ರೀ …
Read More »ರಾಯಗಡ ಕೋಟೆ: ಛತ್ರಪತಿ ಶಿವಾಜಿ ಮಹಾರಾಜರಿಂದ ಪೋಷಿಸಲ್ಪಟ್ಟ ಅತ್ಯಂತ ಸುಪ್ರಸಿದ್ಧ ಮರಾಠ ಸಾರ್ವಭೌಮರ ರಾಜಧಾನಿ
ದಖ್ಖನ್ ಕಿ ಯಹ ಪಾವನ ಮಿಟ್ಟಿI ಛತ್ರಪತಿ ಕೆ ಚರಣ ಧೂಲ್ ಕಿII ಸರ್ ಝುಕತಾ ಹೈ ರಾಯಗಡ ಪರ್I ರಾಜಧಾನಿ ಯಹ ಸ್ವರಾಜ್ಯ ಕಿII ರಾಯಗಢದ ಕೋಟೆಯು “ಭಾರತದ ಮರಾಠ ಮಿಲಿಟರಿ ಭೂದೃಶ್ಯಗಳು” ಎಂಬ ಶೀರ್ಷಿಕೆಯಡಿಯಲ್ಲಿ ಯುನೆಸ್ಕೋ ವಿಶ್ವ ಪರಂಪರೆಗೆ ನಾಮನಿರ್ದೇಶನಗೊಂಡ 12 ಕೋಟೆಗಳ ಭಾಗವಾಗಿದೆ 12 ನಾಮನಿರ್ದೇಶಿತ ಕೋಟೆಗಳಲ್ಲಿ ರಾಯಗಡ ಕೋಟೆಯು ಮರಾಠ ವಾಸ್ತುಶಿಲ್ಪದ ಅತ್ಯುತ್ತಮ ಉದಾಹರಣೆಯಾಗಿದೆ ಮತ್ತು ಬೆಟ್ಟದ ಮೇಲಿರುವ ರಾಜಧಾನಿ ಕೋಟೆಯ ಅತ್ಯುತ್ತಮ ಪ್ರಾತಿನಿಧ್ಯವಾಗಿದೆ …
Read More »ಧರ್ಮವು ಭಾರತೀಯ ಸಂಸ್ಕೃತಿಯ ಅತ್ಯಂತ ಮೂಲಭೂತ ಪರಿಕಲ್ಪನೆಯಾಗಿದೆ: ಉಪರಾಷ್ಟ್ರಪತಿ
ಭಾರತದ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಇಂದು ಮಾತನಾಡಿ, ಧರ್ಮವು ಭಾರತೀಯ ಸಂಸ್ಕೃತಿಯ ಅತ್ಯಂತ ಮೂಲಭೂತ ಪರಿಕಲ್ಪನೆಯಾಗಿದೆ, ಇದು ಜೀವನದ ಎಲ್ಲಾ ಅಂಶಗಳನ್ನು ಮಾರ್ಗದರ್ಶನ ಮಾಡುತ್ತದೆ. ಧರ್ಮವು ದಾರಿ, ಮಾರ್ಗ ಮತ್ತು ಗಮ್ಯಸ್ಥಾನ ಮತ್ತು ಗುರಿ ಎರಡನ್ನೂ ಪ್ರತಿನಿಧಿಸುತ್ತದೆ, ಇದು ದೈವಿಕತೆ ಸೇರಿದಂತೆ ಅಸ್ತಿತ್ವದ ಎಲ್ಲಾ ಕ್ಷೇತ್ರಗಳಿಗೆ ಅನ್ವಯಿಸುತ್ತದೆ ಮತ್ತು ನೀತಿಯುತ ಜೀವನಕ್ಕೆ ಕಾಲ್ಪನಿಕ ಆದರ್ಶಕ್ಕಿಂತ ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು. “ಸನಾತನ ಎಂದರೆ ಸಹಾನುಭೂತಿ, ಪರಾನುಭೂತಿ, …
Read More »ಐಟಿಬಿಪಿ ರೈಸಿಂಗ್ ಡೇ ಸಂದರ್ಭದಲ್ಲಿ ಐಟಿಬಿಪಿ ಹಿಮ್‌ವೀರ್ಸ್‌ಗೆ ಪ್ರಧಾನಮಂತ್ರಿ ಅವರಿಂದ ಶುಭಾಶಯ
ಇಂಡೊ-ಟಿಬೆಟ್ ಗಡಿ ಪೊಲೀಸ್(ITBP)ರೈಸಿಂಗ್ ದಿನದ ಸಂದರ್ಭದಲ್ಲಿ ಐಟಿಬಿಪಿ ಹಿಮವೀರರು ಮತ್ತು ಅವರ ಕುಟುಂಬಸ್ಥರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯ ತಿಳಿಸಿದ್ದಾರೆ, ಇಂಡೊ-ಟಿಬೆಟ್ ಗಡಿ ಪೊಲೀಸರು ಶೌರ್ಯ ಮತ್ತು ಸಮರ್ಪಣೆಯ ಸಂಕೇತ ಎಂದು ಬಣ್ಣಿಸಿದ್ದಾರೆ. ನೈಸರ್ಗಿಕ ವಿಕೋಪಗಳು ಮತ್ತು ರಕ್ಷಣಾ ಕಾರ್ಯಾಚರಣೆ ಸಮಯದಲ್ಲಿ ಅವರ ಪ್ರಯತ್ನಗಳು ಶ್ಲಾಘನೀಯವಾಗಿದ್ದು, ಜನರಲ್ಲಿ ಅಪಾರ ಹೆಮ್ಮೆಯನ್ನು ತರುತ್ತದೆ ಎಂದು ಹೇಳಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಪ್ರಧಾನ ಮಂತ್ರಿಗಳು: “ಐಟಿಬಿಪಿ ಹಿಮವೀರರು ಮತ್ತು …
Read More »