शनिवार, दिसंबर 28 2024 | 01:36:16 AM
Breaking News
Home / Tag Archives: Khadi India

Tag Archives: Khadi India

ಭಾರತ್‌ ಮಂಟಪದಲ್ಲಿ ನಡೆಯುತ್ತಿರುವ 43ನೇ ಇಂಡಿಯಾ ಇಂಟರ್‌ನ್ಯಾಷನಲ್‌ ಟ್ರೇಡ್‌ ಫೇರ್‌ (ಐಐಟಿಎಫ್‌)-2024 ರಲ್ಲಿ‘ಖಾದಿ ಇಂಡಿಯಾ ಮತ್ತು ನಾರು ಮಂಡಳಿ ಪೆವಿಲಿಯನ್‌’ಗಳಿಗೆ ಎಂಎಸ್‌ಎಂಇ ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಅವರು ಭೇಟಿ ನೀಡಿದರು

ಎಂಎಸ್‌ಎಂಇ ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಅವರು 2024 ರ ನವೆಂಬರ್‌ 20ರಂದು ಭಾರತ್‌ ಮಂಟಪದಲ್ಲಿ(ಹಾಲ್‌ ಸಂಖ್ಯೆ 6) ನಡೆದ 43ನೇ ಭಾರತ ಅಂತಾರಾಷ್ಟ್ರೀಯ ವ್ಯಾಪಾರ ಮೇಳ (ಐಐಟಿಎಫ್‌) -2024ರಲ್ಲಿ ‘ಖಾದಿ ಭಾರತ ಮತ್ತು ನಾರು ಮಂಡಳಿ ಪೆವಿಲಿಯನ್‌’ಗಳಿಗೆ ಭೇಟಿ ನೀಡಿದರು. ‘ಖಾದಿ ಇಂಡಿಯಾ ಪೆವಿಲಿಯನ್‌’ ‘ಅಭಿವೃದ್ಧಿ ಹೊಂದಿದ ಭಾರತ 2047’ ಎಂಬ ಘೋಷವಾಕ್ಯವನ್ನು ಆಧರಿಸಿದೆ. ಖಾದಿ ಸಂಸ್ಥೆಗಳು, ಪ್ರಧಾನಮಂತ್ರಿಗಳ ಉದ್ಯೋಗ ಸೃಷ್ಟಿ ಕಾರ್ಯಕ್ರಮ ಮತ್ತು ಸಾಂಪ್ರದಾಯಿಕ ಕೈಗಾರಿಕೆಗಳ ಪುನರುಜ್ಜೀವನಕ್ಕಾಗಿ ನಿಧಿ ಯೋಜನೆ ಅಡಿಯಲ್ಲಿ …

Read More »