ಭಾರತೀಯ ನೌಕಾಪಡೆಯ ವೀರ ಸಿಬ್ಬಂದಿಗೆ ನೌಕಾಪಡೆಯ ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ. ನಮ್ಮ ರಾಷ್ಟ್ರದ ಸುರಕ್ಷತೆ, ಭದ್ರತೆ ಮತ್ತು ಸಮೃದ್ಧಿಯನ್ನು ಖಾತರಿ ಪಡಿಸುವ ಸಿಬ್ಬಂದಿಯ ಬದ್ಧತೆಗೆ ಅವರನ್ನು ಶ್ಲಾಘಿಸಿದ್ದಾರೆ.
ಎಕ್ಸ್ ಪೋಸ್ಟ್ ನಲ್ಲಿ ಶ್ರೀ ಮೋದಿ ಅವರು ಹೀಗೆ ಬರೆದಿದ್ದಾರೆ:
“ನಮ್ಮ ಸಾಗರಗಳನ್ನು ಅಪ್ರತಿಮ ಧೈರ್ಯ ಮತ್ತು ಸಮರ್ಪಣಾಭಾವದಿಂದ ರಕ್ಷಿಸುವ ಭಾರತೀಯ ನೌಕಾಪಡೆಯ ಧೀರ ಸಿಬ್ಬಂದಿಗೆ ನೌಕಾಪಡೆಯ ದಿನದಂದು ನಾವು ವಂದಿಸುತ್ತೇವೆ. ಅವರ ಬದ್ಧತೆಯು ನಮ್ಮ ರಾಷ್ಟ್ರದ ಸುರಕ್ಷತೆ, ಭದ್ರತೆ ಮತ್ತು ಸಮೃದ್ಧಿಯನ್ನು ಖಾತರಿಗೊಳಿಸುತ್ತದೆ. ಭಾರತದ ಶ್ರೀಮಂತ ಕಡಲ ಇತಿಹಾಸದ ಬಗ್ಗೆ ನಾವು ಹೆಮ್ಮೆ ಪಡುತ್ತೇವೆ.”
भारत : 1885 से 1950 (इतिहास पर एक दृष्टि) व/या भारत : 1857 से 1957 (इतिहास पर एक दृष्टि) पुस्तक अपने घर/कार्यालय पर मंगाने के लिए आप निम्न लिंक पर क्लिक कर सकते हैं