बुधवार, नवंबर 27 2024 | 07:57:41 PM
Breaking News
Home / Tag Archives: 55th IFFI

Tag Archives: 55th IFFI

નિર્માતાઓ જુસ્સાદાર તેમજ વ્યવહારિક હોવા જરૂરી છે: સ્ટીફન વૂલી, 55મી IFFI માસ્ટરક્લાસ ખાતે બ્રિટિશ ફિલ્મ નિર્માતા

જાણીતા અંગ્રેજી ફિલ્મ નિર્માતા અને અભિનેતા સ્ટીફન વૂલીએ આજે ​​ગોવામાં 55માં ઈન્ટરનેશનલ ફિલ્મ ફેસ્ટિવલ ઓફ ઈન્ડિયા (IFFI)માં “ફિલ્મ નિર્માતા કોણ છે? – ફિલ્મ નિર્માણના પાંચ મહત્વપૂર્ણ તબક્કાઓ” વિષય પર એક જ્ઞાનપ્રદ માસ્ટરક્લાસને સંબોધન કર્યુ. મહત્ત્વાકાંક્ષી ફિલ્મ નિર્માતાઓ, વિદ્યાર્થીઓ અને ફિલ્મ રસિકો દ્વારા ઉપસ્થિત આ સત્રમાં ફિલ્મ નિર્માતાની બહુમુખી ભૂમિકા વિશે ઊંડાણપૂર્વકની શોધ …

Read More »

ಪೋರ್ಚುಗೀಸ್ ಚಲನಚಿತ್ರ- ದೊಡ್ಡ ಹೃದಯದ ಸಣ್ಣ ಚಿತ್ರ, ಲೆಫ್ಟ್ ಅನ್ ಸೆಡ್ , 55ನೇ ಐಎಫ್ಎಫ್ಐನಲ್ಲಿ ವಿಶ್ವದ ಪ್ರಥಮ ಪ್ರದರ್ಶನವನ್ನು ಮಾಡಿತು

ಚಲನಚಿತ್ರ ನಿರ್ಮಾಪಕ ರಿಕಾರ್ಡೊ ವಲೆನ್ಜುಯೆಲಾ ಪಿನಿಲ್ಲಾ ಅವರ ಹೃದಯಸ್ಪರ್ಶಿ ಪೋರ್ಚುಗೀಸ್ ಚಿತ್ರ ‘ಲೆಫ್ಟ್ ಅನ್ ಸೆಡ್’ (ಲೋ ಕ್ವೆ ನೋ ಸೆ ಡಿಜೊ) 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್ಎಫ್ಐ) ವಿಶ್ವದ ಪ್ರಥಮ ಪ್ರದರ್ಶನ ಕಂಡಿತು. “ಸಿನೆಮಾ ಆಫ್ ದಿ ವರ್ಲ್ಡ್” ವಿಭಾಗದಲ್ಲಿ ಪ್ರದರ್ಶಿಸಲಾದ ಈ ಚಿತ್ರವು ಮೊಬೈಲ್ ತಂತ್ರಜ್ಞಾನದ ಆಗಮನದ ನಡುವೆ ಪರಸ್ಪರ ಸಂವಹನದ ಸಂಕೀರ್ಣತೆಗಳನ್ನು ವಿವೇಚಿಸುತ್ತದೆ. ಐಎಫ್ಎಫ್ಐನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ರಿಕಾರ್ಡೊ ವಲೆನ್ಜುಯೆಲಾ ಪಿನಿಲ್ಲಾ ತಮ್ಮ ಚೊಚ್ಚಲ ಚಲನಚಿತ್ರದ ಬಗ್ಗೆ ವಿವರಿಸಿದರು. 1994ರಲ್ಲಿ ದಕ್ಷಿಣ ಚಿಲಿಯಲ್ಲಿ ಚಿತ್ರೀಕರಿಸಲಾದ ‘ಲೆಫ್ಟ್ ಅನ್ ಸೆಡ್’ ಮೊಬೈಲ್ ಫೋನ್ ಮಾರಾಟಗಾರನಾಗಿ ತನ್ನ ವೃತ್ತಿಜೀವನವನ್ನು ನಿರ್ವಹಿಸುವ ಒಂಟಿ ತಾಯಿ ಮಾರ್ಗರಿಟಾ ಅವರ ಹೃದಯಸ್ಪರ್ಶಿ ಕಥೆಯನ್ನು ಮತ್ತು ಅವರ ವೈಯಕ್ತಿಕ ಜೀವನದಲ್ಲಿ ಅವರ ಹದಗೆಟ್ಟ ಸಂಬಂಧಗಳ ಹೋರಾಟಗಳನ್ನು ಹೇಳುತ್ತದೆ. ಆಕೆಯ ವೃತ್ತಿಯ ಹೋಲಿಕೆ, ಸಂಪರ್ಕದ ಮಾಧ್ಯಮಗಳನ್ನು ಒದಗಿಸುವುದು ಮತ್ತು ತನ್ನ ತಾಯಿಯೊಂದಿಗೆ ಸಂಪರ್ಕ ಸಾಧಿಸಲು ಅವಳ ಸ್ವಂತ ಅಸಮರ್ಥತೆ ಚಿತ್ರದ ಭಾವನಾತ್ಮಕ ತಿರುಳನ್ನು ರೂಪಿಸುತ್ತದೆ. “ಈ ಕಥೆ ನನ್ನ ಸ್ವಂತ ಜೀವನದಿಂದ ಬಂದಿದೆ” ಎಂದು ನಿರ್ದೇಶಕರು ಹಂಚಿಕೊಂಡರು. “ಮುಖ್ಯ ಪಾತ್ರವು 1990 ರ ದಶಕದಲ್ಲಿ ಅದೇ ಕೆಲಸವನ್ನು ಹೊಂದಿದ್ದ ನನ್ನ ತಾಯಿಯಿಂದ ಸ್ಫೂರ್ತಿ ಪಡೆದಿದೆ, ಅವರು ಮೊಬೈಲ್ ತಂತ್ರಜ್ಞಾನವನ್ನು ಜನರಿಗೆ ಪರಿಚಯಿಸಲು ಗ್ರಾಮೀಣ ಪ್ರದೇಶಗಳಿಗೆ ಪ್ರಯಾಣಿಸುತ್ತಿದ್ದರು. ಸಾಂಪ್ರದಾಯಿಕ ಸಂವಹನ ವಿಧಾನಗಳನ್ನು ತ್ಯಜಿಸುವ ಆಲೋಚನೆಯನ್ನು ಜನರು ವಿರೋಧಿಸುತ್ತಿದ್ದಾಗಿನ ಆ ಕಾಲಘಟ್ಟ  ಸವಾಲಿನ ಸಮಯವಾಗಿತ್ತು ಎಂದವರು ನೆನಪಿಸಿಕೊಂಡರು. ‘ಲೆಫ್ಟ್ ಅನ್ ಸೆಡ್’ 90 ರ ದಶಕದ ಸಾರವನ್ನು ವಿವರಗಳಿಗೆ ನಿಖರವಾದ ಗಮನ ನೀಡುವಿಕೆಯಿಂದಾಗಿ ಸೆರೆಹಿಡಿಯುತ್ತದೆ; “ಆ ಕಾಲಘಟ್ಟದ ಅವಧಿಯನ್ನು ಮರುನಿರ್ಮಾಣ ಮಾಡಲು ನಮ್ಮಲ್ಲಿ ಆಧುನಿಕ ತಂತ್ರಜ್ಞಾನ ಇಲ್ಲ. ಆದರೆ ಕಲಾ ವಿಭಾಗ ಗಮನಾರ್ಹ ಕೆಲಸ ಮಾಡಿದೆ. ಅಂದಿನ ಮತ್ತು ಇಂದಿನ ಗ್ರಾಮೀಣ ಚಿಲಿಯ ನಡುವೆ ಈಗಲೂ ಹೆಚ್ಚಿನ ವ್ಯತ್ಯಾಸವಿಲ್ಲ, ಇದು ಅಧಿಕೃತತೆಯನ್ನು  ಮೂಡಿಸಲು ಸಹಾಯ ಮಾಡಿತು ಎಂದು ನಿರ್ದೇಶಕರು …

Read More »