सोमवार, दिसंबर 23 2024 | 10:18:21 AM
Breaking News
Home / Tag Archives: Crowned

Tag Archives: Crowned

ಪಂಕಜ್ ಅಡ್ವಾಣಿ ಅವರಿಗೆ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ 2024 ಕಿರೀಟ – ಪ್ರಧಾನಮಂತ್ರಿ ಮೆಚ್ಚುಗೆ

ವಿಶ್ವ ಸ್ನೂಕರ್ ಚಾಂಪಿಯನ್‌ಶಿಪ್ 2024ರ ಬಿಲಿಯರ್ಡ್ಸ್ ಚಾಂಪಿಯನ್ ಪಂಕಜ್ ಅಡ್ವಾಣಿ ಅವರನ್ನು  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿ, ಇದು ಅದ್ಭುತ ಸಾಧನೆ ಎಂದು ಶ್ಲಾಘಿಸಿದ್ದಾರೆ. ಎಕ್ಸ್ ಪೋಸ್ಟ್ ನಲ್ಲಿ ಅವರು ಹೀಗೆ ಬರೆದಿದ್ದಾರೆ: “ಅಪೂರ್ವ ಸಾಧನೆ! ನಿಮಗೆ ಅಭಿನಂದನೆಗಳು. ನಿಮ್ಮ ಸಮರ್ಪಣೆ, ಉತ್ಸಾಹ ಮತ್ತು ಬದ್ಧತೆ ಅನನ್ಯ. ಶ್ರೇಷ್ಠತೆ ಎಂದರೆ ಏನು ಎಂಬುದನ್ನು ನೀವು ಮತ್ತೆ ಮತ್ತೆ ಪ್ರದರ್ಶಿಸಿರುವಿರಿ. ಭವಿಷ್ಯದ ಕ್ರೀಡಾಪಟುಗಳಿಗೆ ನಿಮ್ಮ ಯಶಸ್ಸು ಪ್ರೇರಣೆ ನೀಡಲಿದೆ. @PankajAdvani247”

Read More »