जैवइंधनाच्या मिश्रणामुळे देशाच्या आयात खर्चात 91 हजार कोटी रुपयांची बचत होऊ शकते आणि हा निधी कृषिक्षेत्राच्या विकासासाठी वापरणे शक्य होईल,असे केंद्रीय पेट्रोलियम मंत्री हरदीप सिंग पुरी यांनी म्हटले आहे. बंगळुरू इथे आयोजित 27 व्या ऊर्जा तंत्रज्ञान संमेलनाचे उद्घाटन करत असताना ते आज बोलत होते. जागतिक स्तरावर जैवइंधन मिश्रणाच्या बाबतीत भारत …
Read More »ಆಮದು ಬಿಲ್‌ನಲ್ಲಿ ಉಳಿತಾಯವಾಗುವ 91,000 ಕೋಟಿ ರೂ. ಕೃಷಿ ಕ್ಷೇತ್ರದ ಪ್ರಯೋಜನಕ್ಕೆ ಬಳಸಬಹುದು: ಶ್ರೀ ಹರ್ ದೀಪ್ ಸಿಂಗ್ ಪುರಿ
ಜೈವಿಕ ಇಂಧನ ಮಿಶ್ರಣದ ಮೂಲಕ ದೇಶವು ಆಮದು ಬಿಲ್‌ನಲ್ಲಿ 91,000 ಕೋಟಿ ರೂಪಾಯಿಗಳನ್ನು ಉಳಿಸಬಹುದು ಮತ್ತು ಈ ಹಣವನ್ನು ಕೃಷಿ ಕ್ಷೇತ್ರದ ಪ್ರಯೋಜನಕ್ಕಾಗಿ ಬಳಸಬಹುದು ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಶ್ರೀ ಹರ್ ದೀಪ್ ಸಿಂಗ್ ಪುರಿ ಹೇಳಿದರು. ಬೆಂಗಳೂರಿನಲ್ಲಿ ಇಂದು 27ನೇ ʻಇಂಧನ ತಂತ್ರಜ್ಞಾನ ಶೃಂಗಸಭೆʼಯನ್ನು ಉದ್ಘಾಟಿಸಿ ಮಾತನಾಡಿದ ಅವರು, “ಜೈವಿಕ ಇಂಧನ ಮಿಶ್ರಣದಲ್ಲಿ ಭಾರತ ಜಾಗತಿಕವಾಗಿ ಎರಡನೇ ಸ್ಥಾನ ಗಳಿಸಿದೆ. ಮುಂದಿನ ವರ್ಷದ …
Read More »